ಅಲೋಶಿಯಸ್ ಕಾಲೇಜಿನ ಡ್ಯಾನಿಯೆಲ್ಲಾ ಆನ್ ಎಲ್. ಚೆಯ್ನ್ರವರಿಗೆ ಪಿಹೆಚ್.ಡಿ. ಪದವಿ
ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡ್ಯಾನಿಯೆಲ್ಲಾ ಆನ್ಎಲ್. ಚೆಯ್ನ್ರವರ ಸ್ಟಡೀಸ್ ಆನ್ದ ಬಯೋ ಡೈವರ್ಸಿಟಿ ಆಫ್ ಫುಡ್ ರಿಸೋರ್ಸಸ್ ಇನ್ ಮೇಘಾಲಯ ಎಂಬ ಮಹಾಪ್ರಬಂಧಕ್ಕೆ ಹೈದರಾಬಾದ್ನ ಓಸ್ಮಾನಿಯಾ ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.ಇವರು ಹೈದರಾಬಾದ್ನ ನ್ಯಾಶನಲ್ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದರ ಡಾ.ಆರ್.ಅನಂತನ್ (ಸೈಂಟಿಸ್ಟ್-ಡಿ)ರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.