ಕಂದಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೈಮಾಸ್ಕ್ ದೀಪ ಉದ್ಘಾಟನೆ
ತಾಲೂಕು ಪಂಚಾಯತ್ ಯೋಜನೆಯ 15 ನೇ ಹಣ ಕಾಸು ಅನುದಾನದಡಿ ಮಂಗಳೂರು ತಾಲೂಕು ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮದ ಸುಂಕದಕಟ್ಟೆ ದ್ವಾರದ ಬಳಿ ಹಾಗು ಕಜೆಪದವು ಅಯ್ಯಪ್ಪ ಮಂದಿರದ ಬಳಿ ಅಳವಡಿಸಿದ ಹೈಮಾಸ್ಕ್ ದೀಪದ ಉದ್ಘಾಟನೆಯನ್ನು ಶಾಸಕರಾದ ಡಾ.ಭರತ್ ವೈ ಶೆಟ್ಟಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಂದಾವರ ಪಂಚಾಯತ್ ಅಧ್ಯಕ್ಷರಾದ ಉಮೇಶ್ ಮೂಲ್ಯ,ಕೊಳಂಬೆ ಶಕ್ತಿ ಕೇಂದ್ರ ಅಧ್ಯಕ್ಷರಾದ ಸುಕೇಶ್ ಮಾಣೖ,ಎಸ್ಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ಕಜೆ,ಮಂಡಲ ಉಪಾಧ್ಯಕ್ಷರಾದ ಅಮೃತ್ ಲಾಲ್, ಕಂದಾವರ ಪಂಚಾಯತ್ ಸದಸ್ಯರಾದ ಉದಯ ಭಟ್,ಸುನಿತ,ಸವಿತ,ರೋಹಿಣಿ, ಗುರುಪುರ ಶಕ್ತಿಕೇಂದ್ರ ಅಧ್ಯಕ್ಷರಾದ ಸೋಹನ್ ಅಧಿಕಾರಿ,ಶೈಲೇಶ್ ಚೌಟ,ಮಹೇಶ್ ಶೆಟ್ಟಿ ಕಜೆ,ಹರಿಪ್ರಸಾದ್ ಶೆಟ್ಟಿ ಕಜೆಗುತ್ತು,ಹರೀಶ್ ಪೂಜಾರಿ ತಲ್ಲದಬೈಲು ಸುರೇಶ್ ಈಶ್ವರಕಟ್ಟೆ,ರಿಕ್ಷಾ ಮಾಲಕರಾದ ಕೇಶವ,ಮನೋಹರ,ಪುರುಷೋತ್ತಮ,ರಮೇಶ್,ಸ್ಥಳೀಯರಾದ ಜಗ್ಗನ್ನ ಮುಂತಾದವರು ಉಪಸ್ಥಿತರಿದ್ದರು.