ನ್ಯಾನೋ ವಿಜ್ಞಾನ ಮತ್ತು ನ್ಯಾನೊ ತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತು ಅಂತರಾಷ್ಟ್ರೀಯ ವಿಚಾರ ಸಮ್ಮೇಳನ

ಜಿ.ಹೆಚ್‌.ಎಸ್‌. ರಸ್ತೆ:

ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ವತಿಯಿಂದನ್ಯಾನೊ ವಿಜ್ಞಾನಮತ್ತು ನ್ಯಾನೊತಂತ್ರಜ್ಞಾನದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತ ವಿಚಾರಸಮ್ಮೇಳನವನ್ನು ನಗರದ ಜಿ.ಹೆಚ್.‌ಎಸ್‌.ನಲ್ಲಿರುವಹೋಟೇಲ್‌ ಶ್ರೀನಿವಾಸ್‌ನಲ್ಲಿ (ಆನ್‌ಲೈನ್‌ ವೇದಿಕೆಯಮೂಲಕ) ಆಯೋಜಿಸಲಾಯಿತು.

ಈ ವಿಚಾರಸಮ್ಮೇಳನವನ್ನು ಸಿಂಗಾಪುರದ ನ್ಯಾಶನಲ್‌ ಯೂನಿವರ್ಸಿಟಿಯಫ್ರೆಂಗ್ ನಿರ್ದೇಶಕಡಾ ಸೀರಾಮ್ ರಾಮಕೃಷ್ಣ ಅವರು ಉದ್ಘಾಟಿಸಿದರು.

ಈ ಸಂದರ್ಭಮಾತನಾಡಿದಅವರು21 ನೇ ಶತಮಾನವು ನ್ಯಾನೊತಂತ್ರಜ್ಞಾನಕ್ಕೆ ಸೇರುತ್ತದೆ ನ್ಯಾನೊತಂತ್ರಜ್ಞಾನಕ್ಕೆಸಂಬಂಧಿಸಿದಕಂಪನಿಗಳಸಂಖ್ಯೆಹೆಚ್ಚಾಗುತ್ತಿದೆಇದರಿಂದ ಉದ್ಯೋಗಾವಕಾಶಗಳನ್ನು ಲಭಿಸಲಿವೆ. ಮುಂದಿನದಿನಗಳಲ್ಲಿಶ್ರೀನಿವಾಸ್ ವಿಶ್ವವಿದ್ಯಾಲಯ ಮತ್ತು ಸಿಂಗಾಪುರ ನಡುವೆ ಸಹಕಾರವನ್ನು ಆಹ್ವಾನಿಸಿದರು. ಕೋವಿಡ್ ಸಾಂಕ್ರಾಮಿಕವನ್ನು ನ್ಯಾನೊತಂತ್ರಜ್ಞಾನದಿಂದ ಪರಿಹರಿಸಲಾಗುವುದುಎಂದುನ್ಯಾನೊತಂತ್ರಜ್ಞಾನದ ಮಹತ್ವವನ್ನುಹೇಳಿದರು.

ಕಾರ್ಯಕ್ರಮದಅತಿಥಿಯಾಗಿಕೇರಳದಎಂ.ಜಿ. ವಿಶ್ವವಿದ್ಯಾನಿಲಯದಕುಲಪತಿಹಾಗೂನ್ಯಾನೋತಂತ್ರಜ್ಞಾನವಿಜ್ಞಾನಿಡಾ. ಸಾಬುಥಾಮಸ್‌ ಭಾಗವಹಿಸಿಮಾತನಾಡುತ್ತಾ, ಈ ರೀತಿಯ ವಿಚಾರಸಮ್ಮೇಳನವು ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಯೋಗ ಮತ್ತು ಪರಸ್ಪರ ಸಂವಹನಗಳಿಗೆ ಸಹಾಯ ಮಾಡುತ್ತದೆಎಂದುಶ್ರೀನಿವಾಸ್‌ ವಿಶ್ವವಿದ್ಯಾನಿಲಯದಸಂಶೋಧನಾಕಾರ್ಯಗಳನ್ನುಶ್ಲಾಘಿಸಿದರು.

ಯುಕೆಯ ರಾಬರ್ಟ್ ಗಾರ್ಡನ್ ವಿಶ್ವವಿದ್ಯಾಲಯಡಾ ರಾಧಾ ಕೃಷ್ಣ ಪ್ರಭುರವರು ನ್ಯಾನೊತಂತ್ರಜ್ಞಾನದ ಕುರಿತು ಮುಖ್ಯ ಭಾಷಣ ಮಾಡಿ,21 ನೇ ಶತಮಾನದಲ್ಲಿ ಭಾರತ ನ್ಯಾನೊತಂತ್ರಜ್ಞಾನ ಕೇಂದ್ರವಾಗಲಿದೆ ಎಂದರು.

ಶ್ರೀನಿವಾಸ್‌ ವಿಶ್ವವಿದ್ಯಾಲಯದಸಹಕುಲಾಧಿಪತಿಡಾ.‌ ಎ. ಶ್ರೀನಿವಾಸ್ರಾವ್‌ ಅಧ್ಯಕ್ಷೀಯನುಡಿಗಳನಿಟ್ಟರು. ಕುಲಪತಿಡಾ ಪಿ ಎಸ್ ಐತಾಳ್ ನ್ಯಾನೊತಂತ್ರಜ್ಞಾನಕ್ಷೇತ್ರದಅವಕಾಶಗಳು ಮತ್ತು ಅನುಕೂಲಗಳು ಭಾರತದಲ್ಲಿ ಲಭ್ಯವಿರುತ್ತವೆ ಎಂದರು. ಶ್ರೀನಿವಾಸ್ ವಿಶ್ವವಿದ್ಯಾಲಯವು ನ್ಯಾನೊತಂತ್ರಜ್ಞಾನದಲ್ಲಿ ಬಿ.ಟೆಕ್ ಕೋರ್ಸ್‌ ಲಭ್ಯವಿದೆಎಂದರು.ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆಂಡ್‌ ಟೆಕ್ನಾಲಜಿಯಡೀನ್‌ ಡಾ. ಥಾಮಸ್‌ ಪಿಂಟೋಸ್ವಾಗತಿಸಿ,ಕುಲಸಚಿವಡಾ. ಅನಿಲ್‌ ಕುಮಾರ್‌ ವಂದಿಸಿದರು. ಶ್ರೀನಿವಾಸ್‌ ವಿವಿಯಸಂಶೋಧನಾನಿರ್ದೇಶಕಹಾಗೂವಿಚಾರಸಮ್ಮೇಳನದಸಂಯೋಜಕಡಾ. ಪ್ರವೀಣ್‌ ಬಿ. ಎಂ. ಈ ಸಮ್ಮೇಳನದಕುರಿತುಮಾಹಿತಿಚೆಲ್ಲಿದರು. ಈ ವೇಳೆಅಭಿವೃದ್ದಿಕುಲಸಚಿವಡಾಅಜಯ್‌ ಕುಮಾರ್‌, ಮೌಲ್ಯಮಾಪನಕುಲಸಚಿವಡಾ. ಶ್ರೀನಿವಾಸ್‌ ಮಯ್ಯಹಾಘೂಇತರಕಾಲೇಜಿನಡೀನ್‌ಗಳುಉಪಸ್ಥಿತರಿದ್ದರು.

ಈ ವೇಳೆಸುಮಾರು 150 ಸಂಶೋಧನಾಬರಹಗಳನ್ನುಮಂಡಿಸಲಾಯಿತು. ಉತ್ತಮಸಂಶೋದನಾಬರಹಪ್ರಶಸ್ತಿ, ಯುವವಿಜ್ಞಾನಿಪ್ರಶಸ್ತಿಹಾಗೂಉತ್ತಮವಿದ್ಯಾರ್ಥಿಪ್ರಶಸ್ತಿಯನ್ನುನೀಡಲಾಯಿತು.

Related Posts

Leave a Reply

Your email address will not be published.