ಸಿಟಿ ಬಜಾರ್ ಆಲ್ ಇನ್ ವನ್ ಶಾಪಿಂಗ್ ಬಜಾರ್ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರಿಂದ ಉದ್ಘಾಟನೆ
ಬೈಂದೂರಿನ ಶನೀಶ್ವರ ಮಂದಿರದ ಮುಖ್ಯ ರಸ್ತೆಯಲ್ಲಿ ನೂತವಾಗಿ ಇಂತಿಯಾಸ್ ಶಿರೂರು ಹಾಗೂ ಮುಸಾದಿಕ್ ಹಳ್ಗೇರಿ ಮಾಲಕತ್ವದ ಸಿಟಿ ಬಜಾರ್ ಅಲ್ ಇನ್ ಒನ್ ಶಾಪಿಂಗ್ ಬಜಾರ್ ಉದ್ಘಾಟನೆ ಗೊಂಡಿತು.
ಉದ್ಘಾಟನೆಯನ್ನು ಬೈಂದೂರಿನ ಜನಪ್ರಿಯ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ,ರವೀಂದ್ರ ಶಾನಭಾಗ್ ಹಾಗೂ ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.