ಆಶೀರ್ವಾದ್ ಎಂಟರ್‌ಪ್ರೈಸೆಸ್‌ನಿಂದ ಗ್ರಾಹಕರಿಗೆ ವಿನೂತನ ಕೊಡುಗೆ
ಆಶೀರ್ವಾದ್ ಎಂಟರ್‌ಪ್ರಸೈಸ್ ಸ್ಕೀಮ್ ಮೂಲಕ ಗ್ರಾಹಕರಿಗೆ ವಿಶೇಷ ಕೊಡುಗೆಳನ್ನು ನೀಡುತ್ತಿದೆ. ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪಾವತಿಸಿ ಅದೃಷ್ಟಶಾಲಿಗಳಾಗಲು ಅವಕಾಶವನ್ನು ಮಾಡಿಕೊಡುತ್ತಿದ್ದಾರೆ.
ಕೇವಲ ಒಂದು ಸಾವಿರ ರೂಪಾಯಿಗೆ 2 ಮನೆ ಸಿಗುವ ಅವಕಾಶವಿದೆ. ಇಷ್ಟು ಮಾತ್ರವಲ್ಲದೆ ಪ್ರತೀ ತಿಂಗಳು 10 ಸದಸ್ಯರಿಗೆ ಚಿನ್ನದ ಉಂಗುರು ಹಾಗೂ 30 ಸರ್ಪ್ರೈಸ್ ಗಿಫ್ಟ್ ಪಡೆಯಬಹುದು. 5 ಸೆನ್ಸ್ ಜಾಗವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಕಾರು, ಬೈಕ್, ಸ್ಕೂಟರ್, ಆಟೋ ರಿಕ್ಷಾ ನಿಮ್ಮದಾಗಿಸಿಕೊಳ್ಳಬಹುದು.
15 ಲಕ್ಷಕಿಂತ ಹೆಚ್ಚಿನ ಚಿನ್ನಾಭರಣಗಳು ಕೇವಲ ಒಂದು ಸಾವಿರಕ್ಕೆ ಪಡೆದುಕೊಳ್ಳಬಹುದು. ಮೂರು ಕಾರುಗಳಲ್ಲಿ ಅದೃಷ್ಟವಾಗಿ ಪಡೆದುಕೊಳ್ಳಬಹುದು. ಮಾತ್ರವಲ್ಲದೆ 10 ಲಕ್ಷಕ್ಕಿಂತಲೂ ಹೆಚ್ಚಿನ ಪರ್ಚೆಸ್ ಗಿಫ್ಟ್‌ಗಳು ಅದೃಷ್ಟವಾಗಿ ಪಡೆದುಕೊಳ್ಳಬಹುದು.
ಈಗಲೇ ನೋಂದಣಿ ಮಾಡಿಕೊಳ್ಳಿ, ಅದೃಷ್ಟಶಾಲಿಗಳಾಗಿ. ಹೆಚ್ಚಿನ ಮಾಹಿತಿಗಾಗಿ 7349682804, 08251470292 ಸಂಪರ್ಕಿಸಬಹುದು.