ಬೀಚ್ ಕ್ಲೀನ್ ನಿಂಗ್ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಆಯಾಮಗಳಲ್ಲಿ ಒಂದಾದ ಸ್ಟೂಡೆಂಟ್ಸ್ ಫಾರ್ ಡೆವೆಲಪ್ ಮೆಂಟ್ (SFD) ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಬೀಚ್ ಕ್ಲೀನ್ ನಿಂಗ್ ಕಾರ್ಯಕ್ರಮ ಮಂಗಳೂರಿನ ತಣ್ಣಿರ್ ಬಾವಿ ಬೀಚ್ ನಲ್ಲಿ 01/01/2023 ಆದಿತ್ಯವಾರ ದಂದು ನಡೆಯಿತು. ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು

.ಕಾರ್ಯಕ್ರಮದಲ್ಲಿ SFD ಮಂಗಳೂರು ವಿಭಾಗ ಸಂಚಾಲಕರಾದ ನಿಶಾನ್ ಆಳ್ವ ಕಾವೂರು, ಎಬಿವಿಪಿ ಮಂಗಳೂರು ತಾಲೂಕು ಸಂಚಾಲಕರಾದ ಆದರ್ಶ ಉಪ್ಪಾರ , ನಗರ SFD ಪ್ರಮುಖ್ ನಿಶ್ಚಿತ್ ಬಂಟ್ವಾಳ್, ಪ್ರಮುಖರಾದ ಸ್ಕಂದ ಕಿರಣ್ , ಭವನಿಶ್ ಶೆಟ್ಟಿ , ಅಭಿನಯ ಮತ್ತು ಎಬಿವಿಪಿ ಕಾರ್ಯಕರ್ತರು ಉಪಸ್ಥಿತರಿದ್ದರು

Related Posts

Leave a Reply

Your email address will not be published.