ಧರ್ಮಸ್ಥಳ : ಅಮಿತ್ ಶಾ ಗೆ ಧರ್ಮಸ್ಥಳ ಪ್ರಸಾದ
ಬೆಳ್ತಂಗಡಿ : ಮಾಜಿ ಸಚಿವ ಈಶ್ವರಪ್ಪ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಫೆ.11 ರಂದು ಭೇಟಿ ಮಾಡಿ ಮಂಜುನಾಥ ದರ್ಶನ ಪಡೆದರು. ನಂತರ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈ ವೇಳೆ ಕೇಂದ್ರ ಗೃಹಸಚಿವ ಅಮಿತ್ ಶಾ ಗೆ ನೀಡಲಿರೋ ಪ್ರಸಾದ್‍ವನ್ನ ಮಾಜಿ ಸಚಿವ ಈಶ್ವರಪ್ಪಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೀಡಿದರು. ಇಂದು ಸಂಜೆ ಮಂಗಳೂರಿನಲ್ಲಿ ಬಿಜೆಪಿ ಸಭೆ ವೇಳೆ ಅಮಿತ್ ಷಾ ಭಾಗಿಯಾಗಲಿರುವಾಗ ಧರ್ಮಸ್ಥಳದ ಮಂಜುನಾಥನ ಪ್ರಸಾದ ಕೈ ಸೇರಲಿದೆ.