ಉಡುಪಿ ಜಿಲ್ಲೆಯಲ್ಲಿ ಮತ್ತೆ ಮುಂದುವರಿದ ಗೋವುಗಳ ಕಳ್ಳತನ

ನಿನ್ನೆ ರಾತ್ರಿ ಸುಮಾರು 10-30 ಗಂಟೆಗೆ ಭಟ್ಕಳದಿಂದ ಶಿರೂರು ಮಾರ್ಗವಾಗಿ ಅಕ್ರಮವಾಗಿ ಸಾಗಿಸುತ್ತಿರುವ ಗೋವನ್ನು ಮಾಹಿತಿ ಪಡೆದ ಹಿಂದೂ ಕಾರ್ಯಕರ್ತರ ಅದನ್ನು ಪೋಲಿಸರಿಗೆ ಮಾಹಿತಿ ನೀಡಿದಾಗ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಗೋಕಳ್ಳರನ್ನು ಶಿರೂರಿನ ಕರ್ಕಿಕಳಿ ಕೇರಿ ವಠಾರದಲ್ಲಿ ವಾಹನವನ್ನು ಬಿಟ್ಟು ಗೋಕಳ್ಳರು ಪರಾರಿಯಾಗಿರುತ್ತಾರೆ , ರಾತ್ರಿ ಆ ಸಮಯದಲ್ಲಿ ವಿಷಯವನ್ನು ತಿಳಿದಂತ ಸುಧಾಕರ್ ಶೆಟ್ಟಿ ನೆಲ್ಯಾಡಿ , ಹಿಂದೂ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಆಗಮಿಸಿ ತಕ್ಷಣವಾಗಿ ಗೋಕಳ್ಳರನ್ನು ಬಂದಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಆಗ್ರಹಿಸಿರುತ್ತಾರೆ, ಹಾಗೆಯೇ ಗೋಕಳ್ಳರನ್ನು ಬಂಧಿಸಿದಿದ್ದಲ್ಲಿ ಮುಂದಿನ ನಿರ್ಧಾರವನ್ನು ಹಿಂದೂ ಕಾರ್ಯಕರ್ತರು ಕೈಗೊಳ್ಳಲಿದ್ದಾರೆ, ಹಾಗೂ ಸಹಕರಿಸಿದ ಎಲ್ಲಾ ಹಿಂದೂ ಕಾರ್ಯಕರ್ತರು ಮತ್ತು ಪ್ರಮುಖರು ಈ ಸಮಯದಲ್ಲಿ ಅವರ ಜೊತೆಗೆ ಇದ್ದರು

add - tandoor .

Related Posts

Leave a Reply

Your email address will not be published.