ಬೀಬಿಲಚ್ಚಿಲ್‍ನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ : ಮುಲ್ಲಕಾಡು ಕೊಂಚಾಡಿಯ ಶ್ರೀ ಅಯ್ಯಪ್ಪ ಭಜನಾ ಮಂದಿರ ವತಿಯಿಂದ ಭಜನಾ ಸಂಕೀರ್ತನ

ಮಂಗಳೂರಿನ ಬೀಬಿಲಚ್ಚಿಲ್‍ನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಅಷ್ಟಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ಅಕ್ಟೋಬರ್ 17ರಿಂದ ಜನವರಿ 31ರತನಕ 108 ದಿನದ ಸಂಧ್ಯಾ ಭಜನಾ ಸಂಕೀರ್ತನ ನಡೆಯುತ್ತಿದೆ.8ನೇ ದಿನದಂದು ಮುಲ್ಲಕಾಡು ಕೊಂಚಾಡಿಯ ಶ್ರೀ ಅಯ್ಯಪ್ಪ ಭಜನಾ ಮಂದಿರ ವತಿಯಿಂದ ಭಜನಾ ಸಂಕೀರ್ತನ ನಡೆಯಿತು.

ಮಂಗಳೂರಿನ ಹಚ್ಚ ಹರಿಸಿನ ತಪ್ಪಲಿನಲ್ಲಿರುವ ಬೀಬಿಲಚ್ಚಿಲ್ ನ ಅಧ್ಯಪಾಡಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಅಷ್ಟ ಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ 108 ದಿನದ ಸಂಧ್ಯಾ ಭಜನಾ ಸಂಕೀರ್ತನ ನಡೆಯುತ್ತಿದೆ. 108 ದಿನದ ಪ್ರಯುಕ್ತ 8ನೇ ದಿನದಂದು ಮುಲ್ಲಕಾಡು ಕೊಂಚಾಡಿಯ ಶ್ರೀ ಅಯ್ಯಪ್ಪ ಭಜನಾ ಮಂದಿರ ವತಿಯಿಂದ ಭಜನಾ ಸಂಕೀರ್ತನ ನಡೆಯಿತು.

bibilachil

ದೇವರ ನಾಮಸ್ಮರಣೆಯೊಂದಿಗೆ ಭಜನಾ ಸಂಕೀರ್ತನ ನಡೆಯುವೊಂದರ ಹೊಂದಿಗೆ, ಭಜನೆ ನೆರವೇರಿತು. ಇನ್ನು ಬೀಬಿಲಚ್ಚಿಲ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ 2023ರ ಪೆಬ್ರವರಿ 1ರಿಂದ 2ರ ಸೂರ್ಯೋದಯದವರೆಗೆ ಏಕಾಹ ಭಜನಾ ಮಂಗಳೋತ್ಸವ ನಡೆಯಲಿದೆ.ಈ ವೇಳೆ ಹಲವಾರು ಮಂದಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.