ಬಿಎನ್‍ಐ ಇನ್‍ಸ್ಪಾಯರ್ : ನೂತನ ಅಧ್ಯಕ್ಷರಾಗಿ ರೋಶನ್ ಬಾಳಿಗಾ ಆಯ್ಕೆ

ಬಿಎನ್‍ಐ ಇನ್‍ಸ್ಪಾಯರ್ ಮಂಗಳೂರು ಅಧ್ಯಕ್ಷರಾಗಿ ಜಿ.ಡಿ. ಎಡ್ವರ್ಟೈಸಿಂಗ್ ಪ್ರೈ.ಲಿ. ಇದರ ಆಡಳಿತ ನಿರ್ದೇಶಕ ರೋಶನ್ ಬಾಳಿಗಾ ಬಂಟ್ವಾಳ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀತಾ ಡಿಸೋಜಾ, ಕಾರ್ಯದರ್ಶಿ ಹಾಗೂ ಖಜಾಂಜಿಯಾಗಿ ಅರವಿಂದ ಪ್ರಭು ಆಯ್ಕೆಯಾಗಿದ್ದಾರೆ.