ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಸಾದ ಚೀಲ ಕೊಡುಗೆ

 ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಸಾದ ಚೀಲಗಳನ್ನು ಸೌಧಾಮಿನಿ  ಮಾಲಕರಾದ  ಮೋನಪ್ಪ ನಾಯ್ಕ್ ಎಂಬವರು ಸೇವಾರೂಪದಲ್ಲಿ ನೀಡಿದರು. ಇವರಿಗೆ ದೇಗುಲದ ವತಿಯಿಂದ ಶ್ರೀ ದೇವರ ಪ್ರಸಾದ ನೀಡಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು, ಹಾಗೂ ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಉಪಸ್ಥಿತಿದ್ದರು.

Related Posts

Leave a Reply

Your email address will not be published.