ಕಾಸಿಗೆ ತಕ್ಕಂತೆ ಕಜ್ಜಾಯ ಹಂಚಿದ ಮತಗಟ್ಟೆ ಸಮೀಕ್ಷೆ:ಬಿಜೆಪಿ, ಎನ್‌ಡಿಎಗೆ ಅನೈತಿಕ ಉಚ್ಚ ಸಂಖ್ಯೆ ನೀಡಿಕೆ

ಚುನಾವಣಾ ಸಮೀಕ್ಷೆಗಳು ಕಾಸಿಗೆ ತಕ್ಕ ಕಜ್ಜಾಯವನ್ನು ಪಕ್ಷಗಳಿಗೆ ನೀಡಿವೆ. ಇದು ಈ ಬಾರಿಯ ಕೆಲವು ಗೇಲಿ ಗೆಲುವು ಸಂಖ್ಯೆಗಳಾಗಿವೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ಸು 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಆದರೆ 13ರಿಂದ 15 ಸ್ಥಾನ ಗೆಲ್ಲುವುದಾಗಿ ಆಜ್ ತಕ್ ಹೇಳಿದೆ. ರಾಜಸ್ತಾನದಲ್ಲಿನ ಲೋಕಸಭಾ ಸ್ಥಾನಗಳ ಸಂಖ್ಯೆ 25 ಮಾತ್ರ. ಚಾಣಕ್ಯ ಮತಗಟ್ಟೆ ಸಮೀಕ್ಷೆಯಂತೆ ಬಿಜೆಪಿ ಅಲ್ಲಿ 33 ಸ್ಥಾನ ಗೆಲ್ಲುತ್ತದಂತೆ. ಆಜ್ ತಕ್ ಪ್ರಕಾರ ಜಾರ್ಖಂಡ್‌ನಲ್ಲಿ ಸಿಪಿಐಎಂಎಲ್ ಪಕ್ಷವು 2ರಿಂದ 3 ಸ್ಥಾನ ಗೆಲ್ಲುವುದಂತೆ. ಆದರೆ ಅಲ್ಲಿ ಆ ಪಕ್ಷವು ಒಂದು ಕಡೆ ಮಾತ್ರ ಸ್ಪರ್ಧಿಸಿದೆ.

bjp

ಹರಿಯಾಣದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 10. ಆದರೆ ಜೀ ನ್ಯೂಸ್ ಪ್ರಕಾರ ಅಲ್ಲಿ ಬಿಜೆಪಿ ಇಲ್ಲವೇ ಎನ್‌ಡಿಎ 16ರಿಂದ 19 ಸ್ಥಾನ ಗೆಲ್ಲುತ್ತದಂತೆ. ಹಿಮಾಚಲ ಪ್ರದೇಶದ ಲೋಕಸಭಾ ಸ್ಥಾನಗಳ ಸಂಖ್ಯೆ ಬರೇ 4. ಆದರೆ ಜೀ ನ್ಯೂಸ್ ಪ್ರಕಾರ ಅಲ್ಲಿ ಬಿಜೆಪಿಯು 6ರಿಂದ 8 ಸ್ಥಾನ ಗೆಲ್ಲುವುದಂತೆ.

congress

ಹರಿಯಾಣ, ಹಿಮಾಚಲ ಪ್ರದೇಶಗಳಲ್ಲಿ ಎನ್‌ಡಿಎ ಇಲ್ಲ, ಬಿಜೆಪಿಯೇ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಿದೆ. ಇನ್ನು ಬಿಹಾರದಲ್ಲಿ ಎಲ್‌ಜೆಪಿ 5 ಕಡೆ ಚುನಾವಣೆಗೆ ನಿಂತಿದೆ. ಆದರೆ 4ರಿಂದ 6 ಸ್ಥಾನ ಗೆಲ್ಲುವುದಾಗಿ ಹಲವು ಸಮೀಕ್ಷೆಗಳು ಬರೆದಿವೆ.

govt women polytechnic

Related Posts

Leave a Reply

Your email address will not be published.