ಅತ್ಯಂತ ಮೌಲಿಕ ಚಿಂತನೆಗೆ ಸಾಹಿತ್ಯ ಸಂವಾದ ಸಾಕ್ಷಿ

ಗೋಕಾವಿ ಗೆಳೆಯರ ಬಳಗ ಇಂದು ಮಂಗಳೂರಿನ ಬಹುಭಾಷೆಯ ಹಿರಿಯ ಕವಿ ಹಾಗೂ ಚಿಂತಕರಾದ ಶ್ರೀ ಮಹಮದ್ ಬಡ್ಡೂರ ಅವರೊಂದಿಗೆ ಸಿದ್ಧಾರ್ಥ ಲಲಿತ ಕಲಾ ಮಹಾವಿದ್ಯಾಲಯ ಗೋಕಾಕ ದಲ್ಲಿ ಸಾಹಿತ್ಯ ಸಂವಾದ ನಡೆಸಿತು.ಹಿರಿಯ ಸಾಹಿತಿ ಡಾ.ಅರ್ಜುನ ಪಂಗಣ್ಣವರ ಅಧ್ಯಕ್ಷತೆವಹಿಸಿ ಮಾತನಾಡಿದರು.ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ.ಡಾ.ಲಕ್ಷ್ಮಣ ಚೌರಿ.ಗಜಲ್ ಕವಿ ಈಶ್ವರ ಮಮದಾಪುರ.ಶಿಕ್ಷಕ ಬಸವರಾಜ ಹನಮಂತಗೋಳ.ತಮ್ಮ ಸಾಹಿತ್ಯ ಅನುಭವ ಹಂಚಿಕೊಂಡರು.ಲಿಮ್ಕಾ ವಿಶ್ವ ದಾಖಲೆಯ ಕಲಾವಿದ ಜಿ,ಕೆ,ಕಾಡೇಶಕುಮಾರ ತಮ್ಮ ನಾಶಿಕ ಶಹನಾಯ ವಾದನದಿಂದ ಸಾಹಿತ್ಯ ಚಿಂತನಕ್ಕೆ ಪುಷ್ಟಿ ನೀಡಿತು. ಆಸಕ್ತಿಯ ಅನೇಕರು ಉಪಸ್ಥಿತಿಯಿತ್ತು.