ಇಂಡಿಯ HIP HOP ಚಾಂಪಿಯನ್ ಶಿಪ್ 2023 ಗೆ ವಿಟ್ಲದ ಡಾಟ್ ಡ್ಯಾನ್ಸ್ ಕ್ರೀವ್ ತಂಡ ಸೆಮಿಫೈನಲ್ ಗೆ ಆಯ್ಕೆ

ವಿಟ್ಲ: ಇಂಡಿಯ HIP HOP ಚಾಂಪಿಯನ್ ಶಿಪ್ 2023 ಗೆ ವಿಟ್ಲದ ಡಾಟ್ ಡ್ಯಾನ್ಸ್ ಕ್ರೀವ್ ತಂಡ ಸೆಮಿಫೈನಲ್ ಗೆ ಆಯ್ಕೆಯಾಗಿದೆ.

ರಾಕೇಶ್ ವಿಟ್ಲ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ವಿಟ್ಲದ ಡಾಟ್ ಡ್ಯಾನ್ಸ್ ಕ್ರೀವ್ ತಂಡ ಜನವರಿ 5 ರಂದು ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ ನಲ್ಲಿ ಭಾಗವಹಿಸಲಿದೆ.

Related Posts

Leave a Reply

Your email address will not be published.