ಹೊಸ ವರ್ಷಾಚರಣೆಗೆ ಸಜ್ಜಾದ ಹೋಟೆಲ್ ಓಶಿಯನ್ ಪರ್ಲ್

ಮಂಗಳೂರು ನಗರದ ಪ್ರತಿಷ್ಟಿತ ಹೋಟೆಲ್‍ಗಳಲ್ಲಿ ಒಂದಾದ ಓಶಿಯನ್ ಪರ್ಲ್ ಹೋಟೆಲ್‍ನಲ್ಲಿ 2023 ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಖಾದ್ಯಪ್ರೀಯರ ಅಚ್ಚುಮೆಚ್ಚಿನ ಹೋಟೆಲ್ ಆಗಿದ್ದು, ಈ ಬಾರಿ ಹೊಸ ವರ್ಷ 2023ನ್ನು ಬರಮಾಡಿಕೊಳ್ಳಲು ಈಗಾಗಲೇ ಸಜ್ಜಾಗಿದ್ದಾರೆ.

ಮಂಗಳೂರಿನ ಜನತೆಗಾಗಿ ವಿಶೇಷ ಮನೋರಂಜನೆಯ ಕಾರ್ಯಕ್ರಮದ ಜೊತೆಗೆ ಫುಡ್ ಸವಿಯಲು ಅವಕಾಶವಿದೆ. ಜನತೆಗಾಗಿ ಡಿಜೆ ನೈಟ್, ಫರ್ಪಾಮೆನ್ಸ್, ಗೇಮ್ಸ್, ಗಾಲಾ ಡಿನ್ನರ್, ಲಾಂಜ್ ಬಾರ್ ಇದರ ಜೊತೆಗೆ ಲಕ್ಕಿ ಡ್ರಾ, ಎಟ್ರಾಕ್ಟವ್ ಪ್ರೈಸ್, ಸಪ್ರೈಸ್ ಹ್ಯಾಂಪರ್ಸ್, ಕಾಂಪ್ಲಿಮೆಂಟರಿ ಆಫರ್ಸ್ ಕೂಡ ಲಭ್ಯವಿದೆ. ಓಶಿಯನಲ್ ಪರ್ಲ್ ಹೋಟೆಲ್ ವತಿಯಿಂದ ಹೊಸ ವರ್ಷವನ್ನು ವಿನೂತನವಾಗಿ ಆಚರಿಸುತ್ತಿದ್ದು,

ಹೊಸ ವರ್ಷವನ್ನು ಆಚರಿಸುವವರು ಡಾ. ಟಿಎಮ್‍ಎ ಪೈ ಕನ್‍ವೆನ್ಷನಲ್ ಸೆಂಟರ್‍ಗೆ ಭೇಟಿ ನೀಡಿ ಸಂಭ್ರಮಿಸಬಹುದು.