ಮಂಗಳೂರು : ಕಣಚೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಆರ್‌ಜಿಯುಎಚ್‌ಎಸ್ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಸಾಧನೆ

ಮಂಗಳೂರು : ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ಪರೀಕ್ಷೆಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದ್ದಾರೆ, ಈ ಸಾಧನೆಯು ಅವರ ಕಠಿಣ ಪರಿಶ್ರಮ, ದೃಢನಿಶ್ಚಯ ಮತ್ತು ಅವರ ಸಮರ್ಥ ಅಧ್ಯಾಪಕರ ಮಾರ್ಗದರ್ಶನದಿಂದ ಸಾಧ್ಯವಾಗಿದ್ದು, ಇದು ಸಂಸ್ಥೆಗೆ ಮತ್ತೊಂದು ಗೌರವವನ್ನು ತಂದಿದೆ.

ಸ್ನಾತಕೋತ್ತರ ವಿಭಾಗದ ಸಾಧಕರು:

1. ಡಾ. ಬಿ.ಆರ್. ಚೇತನ್ ಕುಮಾರ್ – ಎಂ.ಎಸ್. ಮೂಳೆಚಿಕಿತ್ಸೆ – ಪ್ರಥಮ ರ್‍ಯಾಂಕ್, ಚಿನ್ನದ ಪದಕ ವಿಜೇತ

2. ಡಾ. ಮಿಸ್ಬಾ ಫರ್ಹೀನ್ – ಎಂ.ಎಸ್. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ – 6ನೇ ರ್‍ಯಾಂಕ್

3. ಡಾ. ಜುವೇರಿಯಾ ಪಿ – ಎಂ.ಎಸ್. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ – 8ನೇ ರ್‍ಯಾಂಕ್

ಪದವಿಪೂರ್ವ ವಿಭಾಗದ ಸಾಧಕರು:

  • ಡಾ. ಅಯ್ಮನ್ ಫೈಜಾ ಫಾತಿಮಾ – ಒಟ್ಟಾರೆ MBBS 9ನೇ ರ್‍ಯಾಂಕ್, ಪೀಡಿಯಾಟ್ರಿಕ್ಸ್ 4ನೇ ರ್‍ಯಾಂಕ್
  • ಡಾ. ಶ್ರಾವ್ಯ – MBBS ಹಂತ III ಭಾಗ I – 8ನೇ ರ್‍ಯಾಂಕ್, ನೇತ್ರಶಾಸ್ತ್ರ – 9ನೇ ರ್‍ಯಾಂಕ್ ; ಜನರಲ್ ಮೆಡಿಸಿನ್ – 8ನೇ ರ್‍ಯಾಂಕ್; ಫೋರೆನ್ಸಿಕ್ ಮೆಡಿಸಿನ್ & ಟಾಕ್ಸಿಕಾಲಜಿ – 9ನೇ ರ್‍ಯಾಂಕ್
  • ಡಾ. ಸುಮಯ್ಯ ಶಾಹಿದ್ ಮಸೂದ್ – MBBS ಹಂತ III ಭಾಗ II – 4ನೇ ರ್‍ಯಾಂಕ್; ಪೀಡಿಯಾಟ್ರಿಕ್ಸ್ – 6ನೇ ರ್‍ಯಾಂಕ್; ಜನರಲ್ ಮೆಡಿಸಿನ್ – 6ನೇ ರ್‍ಯಾಂಕ್
  • ಡಾ. ನಜೀಬ್ ಉರ್ ರೆಹಮಾನ್ ಖಾನ್ – MBBS ಹಂತ III ಭಾಗ II – 9ನೇ ರ್‍ಯಾಂಕ್; ಜನರಲ್ ಮೆಡಿಸಿನ್ – 8ನೇ ರ್‍ಯಾಂಕ್
  • ಡಾ. ಮೊಹಮ್ಮದ್ ಓವೈಸ್ ಕಲ್ಮಾನಿ – ಫೋರೆನ್ಸಿಕ್ ಮೆಡಿಸಿನ್ & ಟಾಕ್ಸಿಕಾಲಜಿ – 5ನೇ ರ್ಯಾಂಕ್; ಜನರಲ್ ಮೆಡಿಸಿನ್ – 8ನೇ ರ್‍ಯಾಂಕ್
  • ಡಾ. ನಸೀಮಾ ಪರ್ವೀನ್ – ರೋಗಶಾಸ್ತ್ರ – 7ನೇ ರ್ಯಾಂಕ್; ಜನರಲ್ ಮೆಡಿಸಿನ್ – 10ನೇ ರ್‍ಯಾಂಕ್
  • ಡಾ. ಅಲೀಮತ್ ಶಿರೀನಾ ಕೆ.ಪಿ- ಜನರಲ್ ಮೆಡಿಸಿನ್ – 3ನೇ ರ್‍ಯಾಂಕ್
  • ಡಾ. ಪ್ರಮೋದ್ ಕೆ.ಆರ್ – ಜನರಲ್ ಮೆಡಿಸಿನ್ – 3ನೇ ರ್‍ಯಾಂಕ್
  • ಡಾ. ಮೇಘಾ ಎಂ – ಫೋರೆನ್ಸಿಕ್ ಮೆಡಿಸಿನ್ & ಟಾಕ್ಸಿಕಾಲಜಿ – 3ನೇ ರ್‍ಯಾಂಕ್
  • ಡಾ. ದೇವಾಂಶು ನಾಗ್ಡಾ – ಜನರಲ್ ಮೆಡಿಸಿನ್ – 4ನೇ ರ್‍ಯಾಂಕ್
  • ಡಾ. ರೀಟಾ ಗ್ಲೋರಿ ಕೆ.ವಿ – ಜನರಲ್ ಮೆಡಿಸಿನ್ – 5ನೇ ರ್‍ಯಾಂಕ್
  • ಡಾ. ಆಸಿಫ್ ಮಕ್ಬೂಲ್ ಹುಸೇನ್ ಅಬ್ಕರ್ – ಜನರಲ್ ಮೆಡಿಸಿನ್ – 7ನೇ ರ್‍ಯಾಂಕ್
  • ಡಾ. ಅಚೆಲ್ ಲೆಟಿಟಿಯಾ ಡಿ’ಸೋಜಾ – ಪೀಡಿಯಾಟ್ರಿಕ್ಸ್ – 9ನೇ ರ್‍ಯಾಂಕ್
  • ಡಾ. ಆಯೇಷಾ ತಸ್ನೀಮ್ – ಜನರಲ್ ಮೆಡಿಸಿನ್ – 10ನೇ ರ್‍ಯಾಂಕ್
  • ಡಾ. ಶ್ರಜನ್ ರಾಜ್ ಶೆಟ್ಟಿ – ಜನರಲ್ ಮೆಡಿಸಿನ್ – 10ನೇ ರ್‍ಯಾಂಕ್
  • ಡಾ. ಲಿಂಗರಾಜು ಎನ್.ಕೆ – ಪ್ಯಾಥಾಲಜಿ – 10ನೇ ರ್‍ಯಾಂಕ್

ಈ ಯಶಸ್ಸಿನ ಬಗ್ಗೆ ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಪೋಷಕರು ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Related Posts

Leave a Reply

Your email address will not be published.