ಲಯನ್ಸ್ ಕ್ಲಬ್ ಮಂಗಳಾದೇವಿ, ಜೋನ್ ಸೋಶಿಯಲ್ : ಶಿಕ್ಷಕರ ದಿನಾಚರಣೆ
ಲಯನ್ಸ್ ಕ್ಲಬ್ ಮಂಗಳಾದೇವಿ ಮಂಗಳೂರು ಇದರ ಜೋನ್ ಸೋಶಿಯಲ್ ಹಾಗೂ ಶಿಕ್ಷಕರ ದಿನಾಚರಣೆಯನ್ನು ಕದ್ರಿಯ ಅಶೋಕ ಭವನ ಆಚರಿಸಲಾಯಿತು. ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಲೀಲಾವತಿ ಮತ್ತು ಹರಿಣಾಕ್ಷಿ ಟೀಚರ್ ಹಾಗೂ ಎಸೆಸೆಲ್ಸಿಯಲ್ಲಿ 99% ಅಂಕ ಗಳಿಸಿದ ಪ್ರಾಪ್ತಿ ಸಾಲಿಯಾನ್ ಇವರನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಹಾಗೂ ದಾಸ್ ಪ್ರಮೋಷನ್ಸ್‍ನ ಮುಖ್ಯಸ್ಥರಾದ ಲಯನ್ ಅನಿಲ್ ದಾಸ್, ಜೆಡ್.ಸಿ ಸಂಜ್ಯೋತ್ ಶೇಖ GST.. CORD .. ಒಸ್ವಾಲ್ಡ್, ಪಿಡಿಜಿ ರೋನಾಲ್ಡ್ ಗೊಮ್ಸ್.. ಡಿಸಿಟಿ ರಾಮ್ ಮೋಹನ್ ಆಳ್ವಾ. ಹಾಗೂ ಸೆಕ್ರೆಟರಿ ಮಲ್ಲಿಕಾ ಆಳ್ವಾ.. ಟಿಆರ್ ಅನಿತಾ ಗೊಮ್ಸ್ ಹಾಗೂ ಲಯನ್ಸ್ ಸದಸ್ಯರು ಹಾಗು ಬಂಧು ಮಿತ್ರರು ಪಾಲ್ಗೊಂಡರು.