ಮಲಬಾರ್ ಗೋಲ್ಡ್ : ಸೊಲಿಟೇರ್ ವಜ್ರಾಭರಣ ಪ್ರದರ್ಶನ ಉದ್ಘಾಟಿಸಿದ ಪ್ರಾಚಿ ಗೌಡ

ಬೆಂಗಳೂರು : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಬೆಂಗಳೂರು ಜಯನಗರ ಶಾಖೆಯಲ್ಲಿ ಫಾರ್ ಏವರ್‍ಮಾರ್ಕ್ ಸೊಲಿಟೇರ್ ವಜ್ರಾಭರಣ ಪ್ರದರ್ಶನವನ್ನು ನಟಿ , ಮೊಡೆಲ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರಾಚಿ ಗೌಡ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಚಿ ಗೌಡ ಅವರು, ಚಿನ್ನಾಭರಣ ಹಾಗೂ ವಜ್ರಾಭರಣಗಳಿಗೆ ಅತ್ಯಂತ ವಿಶ್ವಾಸನೀಯ ಪರಂಪರೆಯನ್ನು ಮ¯ಬಾರ್ ಸಂಸ್ಥೆ ಹೊಂದಿದೆ , ವೈವಿಧ್ಯಮಯ ಡಿಸೈನ್‍ನ ಫಾರ್ ಏವರ್ ಮಾರ್ಕ್ ಸೊಲಿಟೇರ್ ವಜ್ರಾಭರಣವು ಅತ್ಯಂತ ಅಕರ್ಷಣೀಯವಾಗಿದ್ದು, ಆಭರಣ ಪ್ರೀಯರ ಮನಸೊರೆಗೊಳ್ಳಲಿದೆ ಎಂದು ಹೇಳಿದರು.
ವೈವಿಧ್ಯಮಯ ಡಿಸೈನ್ , ಸೈಜ್ ಹಾಗೂ ಬಣ್ಣಗಳಲ್ಲಿ ಈ ವಜ್ರಾಭರಣವು ಲಭ್ಯವಿದ್ದು, ವಿಶಿಷ್ಟವಾದ ಗುರುತಿನ ಕೋಡ್ ಮಾರ್ಕ್‍ನ್ನು ಈ ವಜ್ರಾಭರಣ ಹೊಂದಿರುತ್ತದೆ.

ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಜಯನಗರ ಶಾಖೆಯ ಸ್ಟೋರ್ ಮ್ಯಾನೇಜರ್ ಜಾವೇದ್ ಕೆ.ಎ, ಅಸಿಸ್ಟೆಂಟ್ ಸ್ಟೋರ್ ಮ್ಯಾನೇಜರ್ ಮೆಹಬೂಬ್ ಹಾಗೂ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಕ್ಟೋಬರ್ 30ರ ತನಕ ಈ ಪ್ರದರ್ಶನ ನಡೆಯಲಿದೆ.

Related Posts

Leave a Reply

Your email address will not be published.