ಮಂಗಳೂರು: ಎಲ್ಲರ ಕನಸು ನನಸಾಗಿಸುವ ಡ್ರೀಮ್ ಡೀಲ್ ಗ್ರೂಪ್

ಸಾಮಾನ್ಯ ಜನರ ಕನಸುಗಳಿಗೆ ರೂಪ ಕೊಡುವ ಮಹತ್ವಾಕಾಂಕ್ಷೆಯೊಂದಿಗೆ ಡ್ರೀಮ್ ಡೀಲ್ ಗ್ರೂಪ್ ದೇಶದಾದ್ಯಂತ ತನ್ನ ವಿಸ್ತರಣೆಯನ್ನು ಮುಂದುವರೆಸಿದೆ. *ಕೇವಲ ತಿಂಗಳಿಗೆ 1,೦೦೦ ರೂಪಾಯಿ ಮಾತ್ರ ಉಳಿತಾಯ ಮಾಡಿ* ಲಕ್ಷಾಂತರ ರೂಪಾಯಿ ಬೆಲೆಯ ಮನೆ, ಕಾರು, ವಿದೇಶಿ ಪಯಣ, ಚಿನ್ನದ ಆಭರಣಗಳನ್ನು ಗೆಲ್ಲುವ ಅವಕಾಶವನ್ನು ನೀಡಿದೆ.

೨೦ ಕಂತುಗಳಲ್ಲಿ ಭಾಗವಹಿಸುವ ಅವಕಾಶವಿದೆ. ಪ್ರತಿ ಡ್ರಾದಲ್ಲಿ ಕಾರು, ಬೈಕ್, ಮೊಬೈಲ್, ಚಿನ್ನ, ಬೆಲೆಬಾಳುವ ಮನೆ, ಪ್ಲಾಟ್ಸ್, ಇನ್ನಿತರ ಗೃಹೋಪಯೋಗಿ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.

ಗೆಲ್ಲದ ಸದಸ್ಯರಿಗೆ 2೦,೦೦೦ ರೂಪಾಯಿ ಬೆಲೆಯ ಗೃಹೋಪಯೋಗಿ, ಮತ್ತು ಇತರೆ ಸಾಮಗ್ರಿಗಳನ್ನು ಪಡೆಯುವ ಅವಕಾಶವಿದೆ. ಹೊಸ ಸದಸ್ಯರಿಗೆ ಹೆಚ್ಚುವರಿ ಡ್ರಾ ಅವಕಾಶಗಳಿದ್ದು ಸಂಸ್ಥೆಯು ಗಿವ್ ಅವೆ ಅವಕಾಶ ಕಲ್ಪಿಸಿದೆ.

ಡ್ರೀಮ್ ಡೀಲ್ ಗ್ರೂಪ್ ತನ್ನ ವ್ಯಾಪಾರ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಬದಲಾವಣೆಗೂ ಕೊಡುಗೆ ನೀಡುತ್ತಿದೆ. ಇದುವರೆಗೆ ಸಂಸ್ಥೆಯಲ್ಲಿ  4,೦೦೦+ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.  ದೇಶದಾದ್ಯಂತ 1೦,೦೦೦+ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಮ್ಗಳನ್ನು ಸ್ಥಾಪಿಸಲಿದೆ.  1,೦೦೦+ ಚಿನ್ನದ ಅಂಗಡಿಗಳ ಮೂಲಕ ವಿಶ್ವಾಸಾರ್ಹ ಬಂಗಾರದ ವ್ಯವಸ್ಥೆಯನ್ನು ರೂಪಿಸಲಿದೆ.  1,೦೦೦+ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲಿದೆ.

1,೦೦,೦೦೦+ ಲಕ್ಷಕ್ಕೂ ಅಧಿಕ ಸಂತೃಪ್ತ ಗ್ರಾಹಕರನ್ನು ಹೊಂದಿರುವ ಸಂಸ್ಥೆ 2024ರಲ್ಲಿ 1ಲಕ್ಷ ಗ್ರಾಹಕರ ಗುರಿಯನ್ನು ಮುಟ್ಟಿದೆ. ಕಂಪನಿಯ ಪ್ರತಿನಿಧಿಯೊಬ್ಬರು ಹೇಳಿದಂತೆ, “2026-28 ರೊಳಗೆ 10ಲಕ್ಷ ಮತ್ತು 2027-28ರೊಳಗೆ 1 ಕೋಟಿ ಗ್ರಾಹಕರನ್ನು ತಲುಪುವುದು ನಮ್ಮ ಗುರಿ.”

ಭವಿಷ್ಯದ ಯೋಜನೆಗಳು:

2027ರೊಳಗೆ 15+ ರಾಜ್ಯಗಳಲ್ಲಿ ಟ್ರೇಡಿಂಗ್ ಅಕಾಡೆಮಿಗಳನ್ನು ಸ್ಥಾಪಿಸಲು ಯೋಜನೆ.  2032ರೊಳಗೆ ದೇಶದ ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗಿ ಮಾರ್ಪಡುವ ಗುರಿ.  ಮಹಿಳಾ ಸಬಲೀಕರಣ ಮತ್ತು ವಿದ್ಯಾರ್ಥಿ ಕಲ್ಯಾಣ ಕಾರ್ಯಕ್ರಮಗಳ ವಿಸ್ತರಣೆ.

ಸಂಸ್ಥೆಯ ಬೆಳವಣಿಗೆ:

ಕರ್ನಾಟಕದಲ್ಲಿ 27 ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಡ್ರೀಮ್ ಡೀಲ್ ಗ್ರೂಪ್ ಮಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಶೋರೂಮ್ಗಳನ್ನು ನಡೆಸುತ್ತಿದೆ. ಇನ್ನೂ ಸಂಸ್ಥೆಯ ವಿನೂತನ ಯೋಜನೆಗಳಾದ ಡ್ರೀಮ್ ಡೀಲ್ಸ್ ಇಲೆಕ್ಟ್ರಾನಿಕ್ಸ್, ಡ್ರೀಮ್ ಡೀಲ್ಸ್ ಫರ್ನೀಚರ್ಸ್, ಡ್ರೀಮ್ ಡೀಲ್ಸ್ ಗೋಲ್ಡ್ ಆಂಡ್ ಡೈಮಂಡ್ಸ್, ಝೂಡಲ್ ಕಿಡ್ಸ್, ಡ್ರೀಮ್ ಡೀಲ್ಸ್ ಟ್ರೇಡಿಂಗ್ ಅಕಾಡೆಮಿ, ಡ್ರೀಮ್ ಡೀಲ್ಸ್ ಟೂರಿಸಂ, ಡ್ರೀಮ್ ಡೀಲ್ಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್,  ಡ್ರೀಮ್ ಡೀಲ್ಸ್ ಚಿಕನ್ ಪ್ರಾರಂಭಿಸಿದೆ.

“ನಾವು ಕೇವಲ ಒಂದು ಸಂಸ್ಥೆಯಲ್ಲ, ಒಂದು ಚಳವಳಿ” ಎಂದು ಸಂಸ್ಥೆಯ ಸ್ಥಾಪಕರು ಹೇಳುತ್ತಾರೆ. “ಪ್ರತಿ ಭಾರತೀಯರ ಕನಸುಗಳನ್ನು ನನಸಾಗಿಸುವುದು ನಮ್ಮ ಧ್ಯೇಯ.” ಹೊಸ ಆಸಕ್ತರಿಗೆ ಸಂಸ್ಥೆಯ ಅಧಿಕೃತ ವೆಬ್ಸೈಟ್ ಅಥವಾ ಫೋನ್ ನಂಬರ್ ಮೂಲಕ ಸಂಪರ್ಕಿಸಲು ಅವಕಾಶವಿದೆ. ಯೋಜನೆಯ ಎಲ್ಲಾ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Related Posts

Leave a Reply

Your email address will not be published.