ಮೂಲ್ಕಿ : ಕ್ಯಾನ್ ಕೋಸ್ ಗಿವ್ ವೇ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಮೂಲ್ಕಿಯ ಕ್ಯಾನ್ ಕೋಸ್ ಡ್ರೈ ಫ್ರುಡ್ಸ್ ಸ್ಟೋರ್ ಮೂಲ್ಕಿ ಯಲ್ಲಿ ಕ್ಯಾನ್ ಕೋಸ್ ಗಿವ್ ವೇ ಎಂಬ ಸ್ಪರ್ಧೆಯನ್ನು ಸೋಶಿಯಲ್ ಮೀಡಿಯಾ ಕಾಂಪೊಸಿವ್ ನಲ್ಲಿ ಏರ್ಪಡಿಸಲಾಗಿತ್ತು ಇದಕ್ಕೆ ಸಂಬಂಧ ಪಟ್ಟ ಹತ್ತಿರದ ಉತ್ತರವನ್ನು ನೀಡಿದ ಆಯುಷ್ ಪೂಜಾರಿ ಯವರು ವಿಜೇತರಾದರು.

ಪ್ರಶಸ್ತಿಯನ್ನು ಮೂಲ್ಕಿಯ ಲಯನ್ಸ್ ಕ್ಲಬ್ ಅಧ್ಯಕ್ಷರಾದ ರೊಲ್ಪಿ ಡಿ’ಕೊಸ್ತ ವಿಜೇತರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸದಾಶಿವ ಕೋಟ್ಯಾನ್ ಫಲಿಮಾರು,ಉದಯ ಅಮೀನ್ ಮಟ್ಟು,ಪ್ರಭಾಕರ ದೇವಾಡಿಗ,ಕಿಶೋರ್ ಪಂಡಿತ್ ಹಾಗೂ ಕ್ಯಾನ್ ಕೋಸ್ ಸ್ಟೋರ್ ನ ಮಾಲಕರಾದ ವೆಂಕಟೇಶ್ ಬಂಗೇರ ಮತ್ತು ವಿ ಮೀಡಿಯಾ ದ ರಕ್ಷಿತ್ ಬೆಳ್ಮಣ್ ಉಪಸ್ಥಿತರಿದ್ದರು.

ಕ್ಯಾನ್ ಕೋಸ್ ಡ್ರೈ ಫ್ರುಡ್ಸ್ ಸ್ಟೋರ್ ಸಂಸ್ಥೆಯಲ್ಲಿ ದೇಶ ವಿದೇಶದ ಉತ್ತಮ ಗುಣ ಮಟ್ಟದ ಶುಚಿ ರುಜಿಯಾದ ಡ್ರೈ ಫ್ರುಡ್ಸ್ ಮತ್ತು ಸ್ವೀಟ್ ಗಳು ಲಭ್ಯವಿದ್ದು ಊರಿನ ಹಾಗೂ ಪರವೂರಿನ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ ಹಾಗೂ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಜನ ಮನ್ನಣೆ ಪಡೆದಿದೆ.

add - Rai's spices

Related Posts

Leave a Reply

Your email address will not be published.