ಪೇಪರ್ ಸ್ಟೂಡೆಂಟ್ ತುಳು ಸಿನಿಮಾ – ಡಿಸೆಂಬರ್ 23ರಂದು ಸಿನಿಮಾ ಬಿಡುಗಡೆ

ಪ್ರಥಮ ಫಿಲಮ್ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ತಯಾರಾದ ವಾದಿರಾಜ ಕೆ ಉಪ್ಪೂರು ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ ಪೇಪರ್ ಸ್ಟೂಡೆಂಟ್ ತುಳು ಸಿನಿಮಾ ಡಿಸೆಂಬರ್ 23ರಂದು ಬೆಂಗಳೂರು, ಕರಾವಳಿ ಸೇರಿದಂತೆ ಮುಂಬೈ. ಗಲ್ಫ್ ರಾಷ್ಟಗಳಲ್ಲೂ ಬಿಡುಗಡೆಗೊಳ್ಳಲಿದೆ.

cinema


ಈ ಬಗ್ಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ದೇಶಕ ವಾದಿರಾಜ್ ಕೆ ಉಪ್ಪೂರು ಅವರು ಮಾತನಾಡಿ ಪೇಪರ್ ಸ್ಟೂಡೆಂಟ್ ಎಂಬ ಚಲನಚಿತ್ರವು ಸ್ನೇಹ, ಪರಸ್ಪರ ನಂಬಿಕೆಯನ್ನು ಈ ಚಿತ್ರದಲ್ಲಿ ಕಾಣಬಹುದು. ಹರ್ಷಿತ್ ಶೆಟ್ಟಿ, ಗಗನ್ ಆಳ್ವ ಅವರು ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ. ಯಶಸ್ವಿನಿ ದೇವಾಡಿಗ, ಸಲೋಮಿ ಡಿಸೋಜಾ, ಡೀನಾ ನಾಯಕಿಯಾಗಿ ನಟಿಸಿದ್ದಾರೆ. ಆಕರ್ಷ, ನಿರೀಕ್ಷಿತ್, ಸಾಯಿರಾಮ್, ಶಬರಿ, ಶ್ರೀಯಾ, ಸಚಿನ್ ಕುಂಬ್ಳೆ, ಮನ್ವಿ, ಪ್ರಸಾದ್ ಕುಮಾರ್, ರಮ್ಯಾ ಸುದೀಂದ್ರ, ಸೇರಿದಂತೆ 152 ಸದಸ್ಯರು ಅಭಿನಯಿಸಿದ್ದಾರೆ.

URO HEALTH PLUS

Related Posts

Leave a Reply

Your email address will not be published.