ಪುತ್ತೂರು: ತಿರುಮಲ ಹೋಂಡಾ ಶೋರೂಂನಲ್ಲಿ ವಿಶೇಷ ಆಫರ್
ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ತಿರುಮಲ ಹೋಂಡಾ ಶೋರೂಂನಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡುತ್ತಿದ್ದಾರೆ.
ಪುತ್ತೂರು, ಕಬಕ, ಕಡಬ, ಸುಳ್ಯ, ಉಪ್ಪಿನಂಗಡಿ ಶೋರೂಂಗಳಲ್ಲಿ ದ್ವಿಚಕ್ರ ವಾಹನಗಳಿಗೆ 700 ಅಧಿಕ ಸಿಬಿಲ್ ಶೇಕಡಾ 100ರಷ್ಟು ಧನ ಸಹಾಯ ನೀಡುತ್ತಿದ್ದಾರೆ. 6.66%ರಷ್ಟು ಬಡ್ಡಿ ದರ, ಸ್ಥಳದಲ್ಲೇ 14 ಸಾವಿರ ರೂಪಾಯಿ ವರೆಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವಿದೆ. 60 ತಿಂಗಳ ಇಎಮ್‌ಐ ಸೌಲಭ್ಯವಿದೆ. ಈ ಎಲ್ಲಾ ಪ್ರಯೋಜನಗಳನ್ನು ತಿರುಮಲ ಹೋಂಡಾ ಶೋರೂಂನಲ್ಲಿ ಪಡೆದುಕೊಳ್ಳಬಹುದು. ಈಗಾಗಲೇ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಇದೀಗ ಮತ್ತೊಮ್ಮೆ ಗ್ರಾಹಕರಿಗೆ ವಿಶೇಷ ಆಫರ್‌ಗಳ ರಸದೌತಣವನ್ನು ನೀಡುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 8296530306 ಸಂಪರ್ಕಿಸಬಹುದು