ಐವರು ಸಂಸದರಿಗೆ ಮೂವರು ಮಂತ್ರಿ ಎಂದ ಪಾಸ್ವಾನ್

ಎನ್‌ಡಿಎ ನಾಯಕರಾಗಿ ಮೋದಿಯವರು ಆಯ್ಕೆಯಾಗಿದ್ದು ಮೂರನೆಯ ಬಾರಿ ಪ್ರಧಾನಿಯಾಗಲಿದ್ದಾರೆ. ಆದರೆ ಮಿತ್ರ ಪಕ್ಷಗಳ ಬೇಡಿಕೆ ನಡುವೆ ಮುದುರಿದ್ದಾರೆ. ಸಚಿವ ಸ್ಥಾನಕ್ಕೆ ಲಾಬಿ ಜೋರಾಗಿದೆ.

nca

16 ಸಂಸದರ ತೆಲುಗು ದೇಶಂ ಸ್ಪೀಕರ್ ಹುದ್ದೆ ಮತ್ತು ನಾಲ್ಕು ಪ್ರಮುಖ ಮಂತ್ರಿ ಖಾತೆಗಳಿಗೆ ಬೇಡಿಕೆ ಇಟ್ಟಿದೆ. ನಟ ಪವನ್ ಕಲ್ಯಾಣ್ ಕೂಡ ಒಂದು ಮಂತ್ರಿ ಸ್ಥಾನ ಕೇಳಿದ್ದಾರೆ. 12 ಸಂಸದರ ಜೆಡಿಯು ನಾಲ್ಕು ಪ್ರಮುಖ ಮಂತ್ರಿಗಿರಿ ಕೇಳಿದೆ. ಅಲ್ಲದೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮೊದಲು ಆಗಬೇಕು ಎಂದಿದೆ. ಪಾಸ್ವಾನ್‌ರು 5 ಸಂಸದರು 3 ಮಂತ್ರಿ ಎಂದಿದ್ದಾರೆ.

govt women polytechnic

Related Posts

Leave a Reply

Your email address will not be published.