ಪಣಂಬೂರು ಬೀಚ್‌ನಲ್ಲಿ ಮರಳಿನಲ್ಲಿ ಸಾಂತಾಕ್ಲಾಸ್ ರಚನೆ
ಕ್ರಿಸ್ಮಸ್ ಆಚರಣೆಯ ಪ್ರಯುಕ್ತ ಮರಳು ಶಿಲ್ಪಕಲಾವಿದರು ಪಣಂಬೂರು ಬೀಚ್‌ನಲ್ಲಿ ಮರಳಿನಲ್ಲಿ ಸಾಂತಾಕ್ಲಾಸ್ ರಚಿಸಿ ಗಮನ ಸೆಳೆದಿದ್ದಾರೆ.
ಮರಳು ಶಿಲ್ಪ ಕಲಾವಿದರಾದ ಪ್ರಸಾದ್ ಮಲ್ಯ ಸುರತ್ಕಲ್, ಪ್ರಣಮ್ ದೇವಾಡಿಗ ಉಡುಪಿ ಅವರು ಮರಳಿನಲ್ಲಿ ಸಾಂತಾಕ್ಲಾಸ್ ರಚಿಸಿ ಪ್ರವಾಸಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.