ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ -2022 ಕ್ರೀಡಾಕೂಟ

ಮಂಗಳೂರಿನ ಆಶೋಕನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟಕ್ಕೆ ಚಾಲನೆ ಸಿಕ್ಕಿತ್ತು. ಇನ್ನು ಕ್ರೀಡಾಕೂಟಕ್ಕೆ ಎಸ್.ಸಿ.ಎಸ್.ಗ್ರೂಫ್ ಆಫ್ ಇನ್ಸ್‍ಟ್ಯೂಷನ್‍ನ ಆಡಳಿತಾಧಿಕಾರಿ ಯು.ಕೆ.ಖಲೀದ್ ಅವರು ಉದ್ಘಾಟಿಸಿದ್ರು.

ಬಳಿಕ ಮಾತನಾಡಿದ ಅವರು, ಪಾಠದ ಜೊತೆಗೆ ಆಟ ವಿದ್ದರೆ ಮಾತ್ರ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಾಧ್ಯ ಅಂತಾ ಹೇಳಿದರು. ಎಸ್.ಸಿ.ಎಸ್ ಕಾಲೇಜು ಆಫ್ ನರ್ಸಿಂಗ್‍ನ ಉಪಪ್ರಾಂಶುಪಾಲರಾದ ಅನಿಲ್ ಕುಮಾರ್ ಸ್ವಾಗತಿಸಿದ್ರು. ಈ ವೇಳೆ ಸ್ಟುಡೆಂಟ್ ನರ್ಸಿಂಗ್ ಆಫ್ ಅಸೋಸಿಯೇಶನ್ ಇದ್ರ ರೋಹನ್ ರಾಯ್‍ಸ್ಟಿನ್ ಸ್ವಿಕೇರಾ, ಜೋಯಲ್ ಡಿಸೋಜಾ, ವಿವನ್ ಲೋಬೋ ಸೇರಿದಂತೆ ಉಪಸ್ಥಿತರಿದ್ದರು.