ಶ್ರೀ ಅನಘ ಸುಝುಕಿ : ದೀಪಾವಳಿ ಪ್ರಯುಕ್ತ ವಿಶೇಷ ಆಫರ್
ಮಂಗಳೂರಿನ ಶರ್ಬತ್‍ಕಟ್ಟೆಯಲ್ಲಿರುವ ಶ್ರೀ ಅನಘ ಸುಝುಕಿಯಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಆಫರ್‍ಗಳನ್ನು ಘೋಷಿಸಿದ್ದಾರೆ.
ನಗರದ ಪ್ರತಿಷ್ಠಿತ ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಶ್ರೀ ಅನಘ ಸುಝುಕಿ ಶೋರೂಂನಲ್ಲಿ ಗ್ರಾಹಕರಿಗೆ ದೀಪಾವಳಿ ಪ್ರಯುಕ್ತ ವಿಶೇಷ ಆಫರ್‍ಗಳನ್ನು ಘೋಷಿಸಿದ್ದಾರೆ. ಕಡಿಮೆ ಡೌನ್‍ಪೆಮೆಂಟ್, ಎಕ್ಸೇಂಜ್ ಬೋನಸ್, 5 ವರ್ಷಗಳ ಉಚಿತ ವಿಸ್ತರಿತ ವ್ಯಾರಂಟಿ, ಏಸಸರೀಸ್ ಆಫರ್, ಹೆಲ್ಮೆಟ್ ಮತ್ತು ಪ್ಯೂಯಲ್ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಮಾತ್ರವಲ್ಲದೆಹಳೆಯ ವಾಹನಗಳ ಮೇಲೆ ಎಕ್ಸ್‍ಂಜ್ ಫೆಸಿಲಿಟಿಯು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 7348955959ಗೆ ಸಂಪರ್ಕಿಸಬಹುದು.