ಸಿ.ಬಿ.ಎಸ್. ಇ 12ನೇ ತರಗತಿಯ ಪರೀಕ್ಷೆ: ಗೊನ್ಝಾಗ ಶೇ 100 ಫಲಿತಾಂಶ

ಸಿಬಿಎಸ್.ಸಿ 12ನೇ ತರಗತಿಯ ಪರೀಕ್ಷೆಯಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆ 100 ಶೇ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ
ಹಾಜರಾದ 36 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (80% ಗಿ೦ತಲೂ ಹೆಚ್ಚು )ಮತ್ತು 27 ವಿದ್ಯಾರ್ಥಿಗಳು
ಪ್ರಥಮ ದರ್ಜೆಯಲ್ಲಿ (60% ಗಿ೦ತಲೂ ಹೆಚ್ಚು) ಉತ್ತೀರ್ಣರಾಗಿದ್ದಾರೆ. ಪೃಥ್ವಿ ಸಾಲಿಯಾನ್ 92.60 ಅಂಕಗಳಿಸಿ ಸಂಸ್ಥೆಗೆ ಅತಿ ಹೆಚ್ಚು
ಅಂಕಗಳಿಸಿದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಅನಿಲ್ ಲೋಬೊ
ಹಾಗೂ ಸಿಬ್ಬಂದಿ ವರ್ಗ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related Posts

Leave a Reply

Your email address will not be published.