ಕಾಸರಗೋಡು : ಮೇ 5ರಂದು ಸನ್‍ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಮಳಿಗೆ

ಕಾಸರಗೋಡಿನ ಶಾಂತಿನಗರದಲ್ಲಿ ಸನ್‍ಡ್ರೋಪ್ಸ್ ಸಂಸ್ಥೆಯ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್ ಮೇ 5ರಂದು ಶುಭಾರಂಭಗೊಳ್ಳಲಿದೆ.ಸನ್‍ಡ್ರೋಪ್ಸ್ ಕಂಪ್ಲೀಟ್ ಸೋಲಾರ್ ಆಂಡ್ ವಾಟರ್ ಸೊಲ್ಯೂಶನ್ಸ್‍ನಲ್ಲಿ ಸೋಲಾರ್ ವಾಟರ್ ಹೀಟರ್, ಸೋಲಾರ್ ವಾಟರ್ ಪ್ಯುರಿಫಯರ್, ಸೋಲಾರ್ ಆನ್ ಗ್ರಿಡ್ ಸಿಸ್ಟಮ್ಸ್, ವಾಟರ್ ಪ್ಯೂರಿಪಿಕೇಶನ್ ವೆಸಲ್ಸ್, ಇಲೆಕ್ಟ್ರಿಕಲ್ ವಾಟರ್ ಫಿಲ್ಟ್ರೇಶನ್, ಸೋಲಾರ್ ಪಾನೆಲ್, ಇನ್ವರ್ಟರ್, ಬ್ಯಾಟರಿಗಳು ಮುಂತಾದ ಹಲವು ವಸ್ತುಗಳು ಲಭ್ಯವಿದೆ. ಉದ್ಘಾಟನೆಯ ಪ್ರಯುಕ್ತ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ಮಾಲಕರಾದ ಅಜಯ್ ರೈ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9074262236, 9895993365 ಸಂಪರ್ಕಿಸಬಹುದು.

Related Posts

Leave a Reply

Your email address will not be published.