Home Posts tagged #110kv

ಸಿದ್ದಕಟ್ಟೆಯ 110 ಕೆವಿ ವಿದ್ಯತ್ ಉಪಕೇಂದ್ರ ನಿರ್ಮಾಣಕ್ಕೆಭೂಮಿ ಸಮತಟ್ಟು: ಹೆಚ್ಚಿನ ಹಣ ನಮೂದಿಸಿದ್ದಲ್ಲಿ ಕಠಿಣ ಕ್ರಮ: ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರು: ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 110 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಜಮೀನು ಸಮತಟ್ಟು ಮಾಡಲು 15 ಕೋಟಿ ರೂಗಳು ವಯ್ಯವಾಗಲಿವೆ ಎಂಬ ಮೆಸ್ಕಾಂ ಅಧಿಕಾರಿಗಳ ವರದಿಯ ನೈಜತೆಯನ್ನು ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಹಾಗೂ ಇಂಜಿನಿಯರಿಂಗ್ ಮತ್ತು ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಳಿಂದ ಪರಿಶೀಲಿಸಿ, ಹೆಚ್ಚಿನ