Home Posts tagged #anthyodaya

ಅ.4. ಬಂಟ್ವಾಳದ ಭಂಟರ ಭವನದಲ್ಲಿ “ಅಂತ್ಯೋದಯ” ಮಾಹಿತಿ ಕಾರ್ಯಗಾರ

ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾಯಿತ ಸದಸ್ಯರು ಗಳಿಗೆ ಇಲಾಖಾ ಯೋಜನೆಗಳ ಬಗ್ಗೆ ಒಂದು ದಿನದ “ಅಂತ್ಯೋದಯ” ಮಾಹಿತಿ ಕಾರ್ಯಗಾರ ಅಕ್ಟೋಬರ್ 4 ರಂದು ಬಂಟ್ವಾಳದ ಭಂಟರ