Home Posts tagged #ayurved

ಕೋವಿಡ್ ಸಮಯದ ಸೇವೆ : ಡಾ.ಸೌರಭ ಕುಂಟಿನಿಗೆ ಸನ್ಮಾನ

ಕೋವಿಡ್ ಸಮಯದಲ್ಲಿ ವೈದ್ಯರ ಅಗಾಧ ಸೇವೆಯನ್ನುಪರಿಗಣಿಸಿ ರಾಜಸ್ಥಾನ್ ಹರ್ಬಲ್ ಕಂಪೆನಿಯವರು ಕೊಪ್ಪಳ ಜಿಲ್ಲೆಯಲ್ಲಿ ಆಯುರ್ವೇದ ವೈದ್ಯರಾದ ಡಾಕ್ಟರ್ ಸೌರಭಾ ಜಯರಾಮ್ಇ ವರನ್ನು ಗುರುತಿಸಿ ಸನ್ಮಾನಿಸಿದರು…ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾಕ್ಟರ್ ಕೆ.ಬಿ ಹಿರೇಮಠ್, ಡಾಕ್ಟರ್ ಮಂಜುನಾಥ ಅಕ್ಕಿ, ಡಾಕ್ಟರ್ ವೀರೇಂದ್ರ ಹಟ್ಟಿ, ಡಾಕ್ಟರ್ ಕಿಶೋರ್ ರಜಪೂತ್ ಮುಂತಾದವರು