Home Posts tagged #Best Chair Men Award for Bharat Bank

ಮುಂಬೈ; ಭಾರತ್ ಬ್ಯಾಂಕ್‍ಗೆ ಅಂತರ್ ರಾಜ್ಯ ಶೆಡ್ಯೂಲ್ಡ್ ಕೋ ಬ್ಯಾಂಕ್ ಅತ್ಯುತ್ತಮ ಕಾರ್ಯಾಧ್ಯಕ್ಷ ಪ್ರಶಸ್ತಿ

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಮಹಾಮಂಡಳ ವತಿಯಿಂದ ಮುಂಬೈನಲ್ಲಿ ಆಯೋಜಿಸಿದ್ದ ಭಾರತ್ ಕೋ ಆಪರೇಟಿವ್ ಬ್ಯಾಂಕಿಂಗ್ ಸಮ್ಮಿಟ್- 2024ರಲ್ಲಿ ಸಹಕಾರ ಕ್ಷೇತ್ರದಲ್ಲಿ ಮಾಡಿರುವ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ನೀಡುವ ರಾಷ್ಟ್ರ ಮಟ್ಟದ ಭಾರತ್ ರತ್ನ ಸಹಕಾರಿತ ಸನ್ಮಾನ್-2024ರಲ್ಲಿ ಭಾರತ್ ಬ್ಯಾಂಕ್ ಬೆಸ್ಟ್ ಚೇರ್‍ಮೆನ್ ಅವಾರ್ಡನ್ನು ಪಡೆದುಕೊಂಡಿದೆ. ಮೇ 22