Home Posts tagged #CATCA

ಕೋಸ್ಟಲ್‍ವುಡ್ ಪ್ರೀಮಿಯರ್ ಲೀಗ್‍ನ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು

ಕೋಸ್ಟಲ್‍ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ(ರಿ) ಇದರ 7ನೇ ವರ್ಷದ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ ನ ಆಟಗಾರರ ಆಯ್ಕೆ ಪ್ರಕ್ರಿಯೆ ನಗರದ ನಂತೂರಿನ ಸಿಓಡಿಪಿ ಸಭಾಂಗಣದಲ್ಲಿ ನಡೆಯಿತು. ಚಾಲೆಂಚಿಂಗ್ ಸ್ಟಾರ್, ಬ್ಲಾಕ್ ಪ್ಯಾಂತರ್ಸ್, ವಿಜಯಲಕ್ಷ್ಮಿ ವಿರಾಸ್, ಅಸ್ತ್ರ ಬಿಗ್ರೇಡ್, ಕೋಸ್ಟಲ್ ವುಡ್ ಥಂಡರ್, ಶೆಟರ್ ಬಾಕ್ಸ್ ಬುಲ್ಸ್, ಅಮ್ಮ ವಾರಿಯರ್ಸ್,