Home Posts tagged CBL2025

ಮಂಗಳೂರು: ಜ.8ರಂದು CBL-2025, T-20 ಪಂದ್ಯದ ಆಟಗಾರರ ಹರಾಜು ಪ್ರಕ್ರಿಯೆ

ಮಂಗಳೂರು ಒಕೇಶನಲ್ಸ್ ವತಿಯಿಂದ ಆಯೋಜಿಸಲಾಗಿರುವ ಕೋಸ್ಟಲ್ ಬಿಗ್ ಬಾಶ್ ಲೀಗ್ -2025 , T-20 ಪಂದ್ಯದ ಆಟಗಾರರ ಹರಾಜು ಪ್ರಕ್ರಿಯೆ ಜ.8ರಂದು ನಗರದ ಎಕ್ಕೂರಿನ ಎ.ಜೆ ಗ್ರಾಂಡ್ ಎಲೈಟ್ ಹೊಟೇಲ್‌ನಲ್ಲಿ ನಡೆಯಲಿದೆ.ಕರ್ಪೆ ಡೈಮ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಪಂದ್ಯಾವಳಿಯ ಹರಾಜು ಪ್ರಕ್ರಿಯೆಯು ಜ.೮ರಂದು ಅಪರಾಹ್ನ ೨ಗಂಟೆಗೆ ಆರಂಭಗೊಳಲಿದ್ದು, ಮಧು ಮೈಲಂಕೋಡಿ ಅವರು