Home Posts tagged chetana school

ಖಿನ್ನತೆ-ಕಾರಣ ಮತ್ತು ಪರಿಹಾರ ಕುರಿತಾಗಿ ವಿಚಾರ ಸಂಕಿರಣ

ಸಮಾಜದ ಹಿರಿಯ ನಾಗರಿಕರ ಸೇವೆಗಾಗಿ ಕೆಲಸ ಮಾಡುತ್ತಿರುವ ಸೇವಾಭಾರತಿ ಪ್ರಕಲ್ಪ್ಪವಾದ`ಅನಂತ ಸೌಖ್ಯ”ದ ವತಿಯಿಂದಖಿನ್ನತೆ-ಕಾರಣ ಮತ್ತು ಪರಿಹಾರ ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮ ವಿ.ಟಿ.ರಸ್ತೆಯ ಚೇತನಾ ಶಾಲಾ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಡಾ.ಸತೀಶ್‍ರಾವ್, ಪ್ರೊಫೆಸರ್, ಮನಃಶಾಸ್ತ್ರ ವಿಭಾಗ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ,