ಬಿಲ್ಲವರ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ವರ್ಷಾಚರಣೆಯನ್ನು ಬಹಳ ವಿಜ್ರಂಬಣೆಯಿಂದ ಆಚರಿಸಲಾಯಿತು.ಈ ಬಾರಿ ನಾರಾಯಣ ಗುರುಗಳ ಮೂರ್ತಿಯನ್ನು ಪಾದೆಬೆಟ್ಟು ಧೂಮಾವತಿ ದೈವಸ್ಥಾನದಿಂದ ಶೋಭಾಯಾತ್ರೆಯ ಮೂಲಕ ಹೆದ್ದಾರಿ ಕನ್ನಾಂಗಾರು ಬ್ರಹ್ಮ ಬೈದರ್ಕಳ ಗರೋಡಿಯವರಗೆ ಸಾಗಿ ಅಲ್ಲಿಂದ ಬಿಲ್ಲವರ ಸಂಘದ ಬಳಿಯ ನಾರಾಯಣ ಗುರು ಮಂದಿರಕ್ಕೆ ಬರಲಿದೆ. ಶೋಭಾಯಾತ್ರೆಯಲ್ಲಿ
ಉತ್ತರಾಖಂಡ, ಹಿಮಾಚಲ ಪ್ರದೇಶಗಳು ಹಲವು ನದಿ ಮೂಲಗಳು. ಅವಕ್ಕೆ ಹಿಮಾಲಯವು ನೀರಿನ ಮೂಲ. ಮಾನವನು ಇಂದು ಪ್ರವಾಸೋದ್ಯಮ ಎಂದು ಅವುಗಳನ್ನು ಮುಳುಗಿಸುತ್ತಿದ್ದಾನೆ.ಹಿಮಾಲಯದ ಹಿಮನದಿಗಳು 40 ವರುಷಗಳಲ್ಲಿ ಹತ್ತು ಪಟ್ಟು ವೇಗದಿಂದ ಚಲಿಸುವುದಾಗಿ ಸಯನ್ಸ್ ಎಡ್ವಾನ್ಸಸ್ ಕಳೆದ ವರಷ ವರದಿ ಮಾಡಿತ್ತು. ಮಾನವ ಚಟುವಟಿಕೆ ಭೂಬಿಸಿಯನ್ನು ಹೆಚ್ಚಿಸಿದರೆ, ಭೂಬಿಸಿಯು ಹಿಮ ಹಾಸು ಮತ್ತು ಹಿಮನದಿಗಳನ್ನು ಹೆಚ್ಚು ವೇಗವಾಗಿ ಕರಗಿಸುತ್ತಿದೆ.70 ವರುಷ ಹಿಂದೆ ದಿನಕ್ಕೆ ಒಂದೆರಡು