Home Posts tagged #easy buy manipal

ಮಣಿಪಾಲದ ಈಜ಼ಿ ಬೈ ಮಳಿಗೆಯಿಂದ ಗ್ರಾಹಕರಿಗೆ ವರ್ಷಾಂತ್ಯದ ವಿಶೇಷ ಅತೀದೊಡ್ಡ ರಿಯಾಯಿತಿ ಕೊಡುಗೆ

ಉಡುಪಿ-ಮಣಿಪಾಲ ಮುಖ್ಯರಸ್ತೆಯಲ್ಲಿರುವ ನಗರದ ಈಜ಼ಿ ಬೈ ಸ್ಟೋರ್ ಕರ್ನಾಟಕದಲ್ಲಿನ 25ನೇ ಸ್ಟೋರ್ ಮತ್ತು ದೇಶದಲ್ಲಿ 125 ನೇ ಈಜ಼ಿ ಬೈ ಸ್ಟೋರ್ ಆಗಿದೆ. ಇದೀಗ ಮಣಿಪಾಲದ ಈಜ಼ಿ ಬೈ ಮಳಿಗೆ ಹಾಗೂ ಉಡುಪಿಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಮಳಿಗೆಯಲ್ಲಿ ತನ್ನ ಗ್ರಾಹಕರಿಗೆ ವರ್ಷಾಂತ್ಯದ ವಿಶೇಷ ಅತೀದೊಡ್ಡ ರಿಯಾಯಿತಿ ಕೊಡುಗೆ ಘೋಷಿಸಿದ್ದು, 4,000 ರೂಪಾಯಿಗಳ ಬಟ್ಟೆ ಅಥವಾ