Home Posts tagged #Fizzy by Nexus

ಟೋನಿ & ಗೈ ಹೇರ್ ಡ್ರೆಸ್ಸಿಂಗ್ – ಇದರ ಎರಡನೇ ಶಾಖೆ ಶುಭಾರಂಭ

ನಿಮ್ಮ ಸೌಂದರ್ಯ ಹಾಗೂ ಸೌಂದರ್ಯ ಪ್ರಿಯರಿಗಾಗಿ ಮಂಗಳೂರಿನ ಪಾಂಡೇಶ್ವರದ ಫಿಝಾ ಬೈ ನೆಕ್ಸಾಸ್ ಮಾಲ್‍ನಲ್ಲಿ ಟೋನಿ ಆ್ಯಂಡ್ ಗಾಯ್ ಹೇರ್ ಡ್ರೆಸ್ಸಿಂಗ್ ಶುಭಾರಂಭಗೊಂಡಿತು. ಮುಸ್ತಫಾ ಪ್ರೇಮಿ ಮಾಲೀಕತ್ವದ ಹೆವೆನ್ ರೋಸ್ ಪ್ರೊಫೆಷನಲ್ ಯುನಿಸೆಕ್ಸ್ ಸೆಲೂನ್ ಕಡಲ ನಗರ ಮಂಗಳೂರಿನಲ್ಲಿ ಪ್ರಖ್ಯಾತಿ ಪಡೆದಿದೆ. ಅದ್ರಂತೆ ಇದೀಗಾ ಮಂಗಳೂರಿನ ಪಾಂಡೇಶ್ವರದ ಫಿಝಾ ಬೈ ನೆಕ್ಸಾಸ್