Home Posts tagged #footwars malige

ಬೆಳ್ಳಾರೆ : ಪಜ್ಜೆ ಫೂಟ್ ವರ‍್ಸ್ ಪಾದರಕ್ಷೆ ಮಳಿಗೆ ಶುಭಾರಂಭ

ಪಜ್ಜೆ ಫೂಟ್ ವರ‍್ಸ್ ಸುಸಜ್ಜಿತ ಪಾದರಕ್ಷೆ ಮಳಿಗೆಯನ್ನು ಬೆಳ್ಳಾರೆ ವಾಣಿಜ್ಯ ವರ್ತಕರ ಸಂಘದ ಅಧ್ಯಕ್ಷರಾದ ರಾಜೇಶ್ ಶಾನುಭೋಗ್ ದೀಪ ಬೆಳಗಿಸುವ ಉದ್ಘಾಟಿಸಿದರು. ನಂತರ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಮಾಧವ ಗೌಡ ಬೆಳ್ಳಾರೆ ಅಧ್ಯಕ್ಷರು ವಾಣಿಜ್ಯ ವರ್ತಕರ ಸಂಘ ಬೆಳ್ಳಾರೆ ಹಾಗೂ ಶಾಹಿನ್ ಮಹಾಲಿನ ಮಾಲಕರದ