Home Posts tagged #Karnataka Konkani Sahitya Academy

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರಿಂದ ಭಾಶಾ ಮಂಡಳ್ ಭೇಟಿ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಮನೋಹರ್ ಕಾಮತ್ ಅವರು ಕೊಂಕಣಿ ಮಾತೃಭಾಷೆ ಹಾಗೂ ಕೊಂಕಣಿ ಸಂಸ್ಕೃತಿಯ ಕಾರಣಕ್ಕಾಗಿ 49ವರುಷಗಳ ಮೊದಲು ಆರಂಭವಾಗಿ ಕೊಂಕಣಿ ಲೋಕ ಮಹಾ ಮೇಳವನ್ನು ಮಂಗಳೂರು ನಗರದಲ್ಲಿ ಸಂಘಟನೆ ಮಾಡಿದ ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ಇದರ ಬಿಇಎಮ್ ಸ್ಕೂಲ್ ಕಂಪಂವ್ಡ್ ಕಾರ್ ಸ್ಟ್ರೀಟ್ ಇಲ್ಲಿನ ನೂತನ ಕಛೇರಿಯ ಭೆಟಿ ಮಾಡಿ ಸಂವಾದ