Home Posts tagged #mishba women’s college

ಮಿಸ್ಬಾ ವುಮೆನ್ಸ್ ಕಾಲೇಜು ಕಾಟಿಪಳ್ಳ:ನಾಲ್ವರು ಮಹಿಳಾ ಸಾಧಕರಿಗೆ ಸಮ್ಮಾನ

ಸುರತ್ಕಲ್:ಮಿಸ್ಬಾ ವುಮೆನ್ಸ್ ಕಾಲೇಜ್ ಕಾಟಿಪಳ್ಳ ಇದರ ವತಿಯಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ  ಮೂವರು ವೈದ್ಯರ ಸಹಿತ ಅಲ್ಪಸಂಖ್ಯಾತ ಮಹಿಳಾ ಸಾಧಕರಿಗೆ  ಸಮ್ಮಾನ ಕಾರ್ಯಕ್ರಮ ಹಾಗೂ ನೂತನ ಕಂಪ್ಯೂಟರ್ ಲ್ಯಾಬ್ ಉದ್ಗಾಟನೆ  ಮಿಸ್ಬಾ ವುಮೆನ್ಸ್ ಕಾಲೇಜಿನ ಕ್ಯಾಂಪಸ್ ನಲ್ಲಿ  ಜರಗಿತು. ಈ ಸಂದರ್ಭ ಅತಿಥಿಗಳು ಮಿಸ್ಬಾ ವುಮೆನ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ