Home Posts tagged #mr-and-mrs-uae-international-pageant

ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್ ನ್ಯಾಶನಲ್ ಸ್ಪರ್ಧೆ : ಶೈನಿಂಗ್ ಸ್ಟಾರ್ ಆಗಿ ಬೋಳಾರದ ಪ್ರಾಪ್ತಿ ರಿತೇಶ್ ಶೆಟ್ಟಿ

ಯುಎಇ: ಜನಪ್ರಿಯ ಸೌಂದರ್ಯ ಸ್ಪರ್ಧೆ “ಮಿಸ್ಟರ್ ಅಂಡ್ ಮಿಸೆಸ್ ಯುಎಇ ಇಂಟರ್ ನ್ಯಾಶನಲ್ ಸ್ಪರ್ಧೆಯನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜನೆ ಮಾಡಿದ್ದು, ಮಂಗಳೂರಿನ ಬೋಳಾರದ ಪ್ರಾಪ್ತಿ ರಿತೇಶ್ ಶೆಟ್ಟಿ ಅವರು ಶೈನಿಂಗ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ದುಬೈನಲ್ಲಿರುವ ಯುಎಇಯ ಸಿಲಿಕಾನ್ ಓಯಸಿಸ್‍ನ ರಾಡಿಸನ್ ಪಂಚತಾರ ಹೋಟೆಲ್‍ನ