Home Posts tagged #mrs mangaluru fashion show

ಗಾಣಿಗ ಸಂಘ : ನೂತನ ಸಮಿತಿ ಆಯ್ಕೆ ; ಸನ್ಮಾನ

ಗಾಣಿಗ ಸಮುದಾಯ ಸೇವಾ ಸಂಘ ರಿ ಮಂಗಳೂರು.ಇದರ ದ್ವೈವಾರ್ಷಿಕ ಮಹಾಸಬೆಯು ತಾ 3.7.22ರ ರವಿವಾರ ಪದವು ಭಾರತಿ ಕಾಲೇಜ್ ನಲ್ಲಿ ನಡೆಯಿತು 2022- 2024ರ 2ವರ್ಷ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಕೆ ರಾಮ ಮು ಗ್ರೋಡಿ ಯವರ್ ಪುನರಾಯ್ಕೆ ಗೊಂಡರು ಉಪಾಧ್ಯಕ್ಷರಾಗಿ ಚಂದ್ರ ಆಡೂ ರು ಪ್ರದಾನ ಕಾರ್ಯದರ್ಶಿ ರವಿಚಂದ್ರ ಬಟ್ರ ಕುಮೇ ರ್ ಜೊತೆ