Home Posts tagged #Muliya Jewels

ಮುಳಿಯ ಜ್ಯುವೆಲ್ಸ್ ನಿಂದ ಚಿನ್ನ-ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ

ಮಂಗಳೂರಿನ ನವಭಾರತ್ ವೃತ್ತದ ಓಷಿಯನ್ ಪರ್ಲ್‍ನಲ್ಲಿ ಮುಳಿಯ ಜ್ಯುವೆಲ್ಸ್ ನಿಂದ ಚಿನ್ನ ಮತ್ತು ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ಸಿಕ್ಕಿತ್ತು. ಸೆ.8ರಿಂದ ಸೆ.11ರ ವರೆಗೆ ಚಿನ್ನ -ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಮುಳಿಯ ಚಿನ್ನಾಭರಣ ಮತ್ತು ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟದ