Home Posts tagged news

ಅಪಾಯದ ಎಚ್ಚರಿಕೆ ನೀಡಿದ ಹಿಮನದಿಗಳು

ಉತ್ತರಾಖಂಡ, ಹಿಮಾಚಲ ಪ್ರದೇಶಗಳು ಹಲವು ನದಿ ಮೂಲಗಳು. ಅವಕ್ಕೆ ಹಿಮಾಲಯವು ನೀರಿನ ಮೂಲ. ಮಾನವನು ಇಂದು ಪ್ರವಾಸೋದ್ಯಮ ಎಂದು ಅವುಗಳನ್ನು ಮುಳುಗಿಸುತ್ತಿದ್ದಾನೆ.ಹಿಮಾಲಯದ ಹಿಮನದಿಗಳು 40 ವರುಷಗಳಲ್ಲಿ ಹತ್ತು ಪಟ್ಟು ವೇಗದಿಂದ ಚಲಿಸುವುದಾಗಿ ಸಯನ್ಸ್ ಎಡ್ವಾನ್ಸಸ್ ಕಳೆದ ವರಷ ವರದಿ ಮಾಡಿತ್ತು. ಮಾನವ ಚಟುವಟಿಕೆ ಭೂಬಿಸಿಯನ್ನು ಹೆಚ್ಚಿಸಿದರೆ, ಭೂಬಿಸಿಯು ಹಿಮ ಹಾಸು