Home Posts tagged #Nleenkumarkateel

ಕಟೀಲ್ ಆಡಿಯೋ ವಿವಾದ: ಪಕ್ಷ ಸಂಘಟನೆ ಸಹಿಸಲಾಗದೆ ಆಡಿಯೋ ಕ್ರಿಯೇಟ್: ಹರಿಕೃಷ್ಣ ಬಂಟ್ವಾಳ್

ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಅನ್ನುವ ಆಡಿಯೋಗು ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕಿಯೋನಿಕ್ಸ್ ಅಧ್ಯಕ್ಷರಾದ ಹರಿಕೃಷ್ಣ ಬಂಟ್ವಾಳ್ ಹೇಳಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಸಚಿವರಾದ ಈಶ್ವರಪ್ಪನವರು ಹೇಳಿಕೆಯನ್ನು ನೀಡಿದ್ದಾರೆ. ಆ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದಲ್ಲ, ಯಾರೋ ಬೇಕಂತಲೇ ಕ್ರಿಯೇಟ್