Home Posts tagged #PADY

ಕೃಷಿ ಚಟುವಟಿಕೆಗೆ ಕೈ ಬೀಜ ಹಾಕುವ ಸಂಪ್ರದಾಯ

ಮಂಗಳೂರು:ತುಳುನಾಡಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಹಲವು ಸಂಪ್ರದಾಯಗಳಿದ್ದು,ಅದರಲ್ಲಿ ಕೆಲವೊಂದು ಸಂಪ್ರದಾಯಗಳು ಇಂದಿಗೂ ನಡೆದುಕೊಂಡು ಬರುತ್ತಿದೆ. ಅಂತಹ ಸಂಪ್ರದಾಯಗಳಲ್ಲಿ ಯುಗಾದಿ ಹಬ್ಬದ ಸಂದರ್ಭ ನಡೆಯುವಂತಹ ಕೈ ಬೀಜ (ಕೈ ಬಿತ್ತು) ಹಾಕುವ ಕ್ರಮವು ಒಂದಾಗಿದೆ. ಮಂಗಳೂರು ತಾಲೂಕಿನ ಏಳಿಂಜೆ ಕೆಳಗಿನ ಮನೆಯ ದಿ.ಬಾಡು ಮೂಲ್ಯ ಹಾಗೂ

ಬಂಟ್ವಾಳದ ಅಮ್ಟಾಡಿಯಲ್ಲಿ ಸಾಂಪ್ರದಾಯಿಕ ನೇಜಿ ನಾಟಿ : ಸಂಧಿ, ಪಾಡ್ದನ ಹಾಡುವ ಮೂಲಕ ಗಮನ ಸೆಳೆದ ಮಹಿಳೆಯರು

ಬಂಟ್ವಾಳ: ಕಾರ್ಮಿಕರ ಕೊರತೆಯಿಂದ ಭತ್ತದ ಸಾಗುವಳಿಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ಅಳಿದುಳಿದಿರುವ ಗದ್ದೆಗಳು ಬಹುತೇಕ ಬರಡಾಗಿದ್ದರೆ ಕೆಲವೊಂದು ಗದ್ದೆಗಳಲ್ಲಿ ಯಾಂತ್ರೀಕ ವಿಧಾನದಲ್ಲಿ ಕೃಷಿ ಕಾರ್ಯಗಳು ನಡೆಯುತ್ತಿವೆ. ಕೃಷಿ ಚಟುವಟಿಕೆಗಳು ಅವನತಿಗೆ ಸಾಗುತ್ತಿದ್ದಂತೆಯೇ ಅದರೊಂದಿಗೆ ಮಿಳಿತವಾಗಿರುವ ಅನೇಕ ಕೃಷಿ ಸಂಬಂಧಿ ಆಚರಣೆಗಳು, ಜಾನಪದೀಯವಾದ ಪಾಡ್ದನ, ಸಂಧಿ ಮೊದಲಾದ ಹಾಡು ಪ್ರಾಕಾರಗಳು ಕಣ್ಮರೆಯಾಗುತ್ತಿದೆ. ಬಲು ಅಪುರೂಪವೆಂಬಂತೆ ಬಂಟ್ವಾಳ