Home Posts tagged panja

ಪಂಜ: ಮಾಯಿಲ ಕೋಟೆ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ರಚನೆ

ಪಂಜ: ಮಾಯಿಲ ಕೋಟೆ ಸೀಮೆ ದೈವಸ್ಥಾನ ಪಂಜ ಇದರ ಜೀರ್ಣೋದ್ಧಾರ ಸಮಿತಿ ರಚನೆ ಗೊಂಡಿತು.ಗೌರವಾಧ್ಯಕ್ಷರಾಗಿ ಶ್ರೀ ಧಾಮ‌ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ , ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಅಧ್ಯಕ್ಷರಾಗಿಸದಾಶಿವ ಪಳಂಗಾಯ, ಕಾರ್ಯಾಧ್ಯಕ್ಷರಾಗಿ ಬಿಶ್ವಜಿತ್ ಪಳಂಗಾಯ,ಉಪಾಧ್ಯಕ್ಷರಾಗಿ