Home Posts tagged #prachi gowda

ಮಲಬಾರ್ ಗೋಲ್ಡ್ : ಸೊಲಿಟೇರ್ ವಜ್ರಾಭರಣ ಪ್ರದರ್ಶನ ಉದ್ಘಾಟಿಸಿದ ಪ್ರಾಚಿ ಗೌಡ

ಬೆಂಗಳೂರು : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆಯ ಬೆಂಗಳೂರು ಜಯನಗರ ಶಾಖೆಯಲ್ಲಿ ಫಾರ್ ಏವರ್‍ಮಾರ್ಕ್ ಸೊಲಿಟೇರ್ ವಜ್ರಾಭರಣ ಪ್ರದರ್ಶನವನ್ನು ನಟಿ , ಮೊಡೆಲ್ ಮತ್ತು ಸಾಮಾಜಿಕ ಕಾರ್ಯಕರ್ತೆ ಪ್ರಾಚಿ ಗೌಡ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಚಿ ಗೌಡ ಅವರು, ಚಿನ್ನಾಭರಣ ಹಾಗೂ ವಜ್ರಾಭರಣಗಳಿಗೆ ಅತ್ಯಂತ ವಿಶ್ವಾಸನೀಯ ಪರಂಪರೆಯನ್ನು