Home Posts tagged #'Pravarthana'

ಕಾಂತಾರ ಚಿತ್ರತಂಡದ ನಟರು ಸಹ್ಯಾದ್ರಿ ಯ ‘ಪ್ರವರ್ತನಾ’ ಕಾರ್ಯಕ್ರಮದಲ್ಲಿ ಭಾಗಿ

‘ಪ್ರವರ್ತನಾ’ 2025 ರ ಬ್ಯಾಚ್‌ನ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ಪ್ರವೇಶವನ್ನು ಆಯೋಜಿಸಲಾಯಿತು. ಸಹ್ಯಾದ್ರಿ ಕಾಲೇಜ್ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗವು ‘ಪ್ರವರ್ತನಾ’ ಕಾರ್ಯಕ್ರಮವನ್ನುಆಯೋಜಿಸಿದೆ, ಪ್ರವರ್ತನಾ ವಿಭಾಗಕ್ಕೆ ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ